ಕೆಜಿಎಫ್ 2 ನಿಂದಾಗಿ ಬೀಸ್ಟ್ ಗಳಿಕೆಗೆ ಭಾರೀ ಹೊಡೆತ

Webdunia
ಶುಕ್ರವಾರ, 15 ಏಪ್ರಿಲ್ 2022 (10:10 IST)
ಚೆನ್ನೈ: ಏಪ್ರಿಲ್ 13 ರಂದು ಬಿಡುಗಡೆಯಾಗಿದ್ದ ದಳಪತಿ ವಿಜಯ್ ಸಿನಿಮಾ ಗಳಿಕೆಗೆ ನಿನ್ನೆ ಬಿಡುಗಡೆಯಾಗಿದ್ದ ಕೆಜಿಎಫ್ 2 ಸಿನಿಮಾದಿಂದ ಭಾರೀ ಹೊಡೆತ ಬಿದ್ದಿದೆ.

ಬೀಸ್ಟ್ ಮೊದಲ ದಿನ ಉತ್ತಮ ಗಳಿಕೆ ಮಾಡಿತ್ತು. ತಮಿಳುನಾಡಿನಲ್ಲಿ ದಾಖಲೆಯ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನ ಕೆಜಿಎಫ್ 2 ಬಿಡುಗಡೆಯಾದ ಹಿನ್ನಲೆಯಲ್ಲಿ ಅರ್ಧದಷ್ಟು ಆದಾಯ ಕಡಿಮೆಯಾಗಿದೆ.

ಹಾಗಿದ್ದರೂ ತಮಿಳುನಾಡಿನಲ್ಲಿ ಅತೀ ವೇಗವಾಗಿ 100 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ. ನಿನ್ನೆಯ ದಿನ ಸಿನಿಮಾ ಕೇವಲ 10 .15 ಕೋಟಿ ರೂ. ಗಳಿಕೆ ಮಾಡಿದೆಯಷ್ಟೇ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಂದ್ರಾ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ ಸಲ್ಮಾನ್‌ ಖಾನ್‌, ಎಷ್ಟು ಕೋಟಿಗೆ ಗೊತ್ತಾ

ಗೆಳೆಯನ ಪಾರ್ಟಿ ಮುಗಿಸಿ ಬರುವಾಗ ಹೀಗ್ಯಾಕಿದ್ದರು ಶಾರುಖ್ ಖಾನ್ ಪುತ್ರ: Video

ಲೆನಿನ್ ಸಕ್ಸಸ್ ಖುಷಿಯಲ್ಲಿ ಅಪ್ಪನನ್ನು ತಬ್ಬಿಕೊಂಡಾಗ ಅಖಿಲ್ ಅಕ್ಕಿನೇನಿ ಕಣ್ಣೀರು

ಏಳು ಚೆಕ್‌ ಬೌನ್ಸ್ ಕೇಸ್‌: ಬಾಲಿವುಡ್ ನಟ ರಾಜ್‌ಪಾಲ್‌ ಯಾದವ್‌ಗೆ ಬಿಗ್‌ಶಾಕ್

ಮದುವೆ ಬೆನ್ನಲ್ಲೇ ಸುದ್ದಿಯಾಗುತ್ತಿದೆ ಗೌರಿಗೆ ಅಮೀರ್ ಖಾನ್ ತೊಡಿಸಿದ ಉಂಗುರ, ವಿಶೇಷತೆ ಏನ್ ಗೊತ್ತಾ

ಮುಂದಿನ ಸುದ್ದಿ
Show comments