ತಲೈವಾ ರಜನೀಕಾಂತ್ ಭೇಟಿ ಮಾಡಿದ ಕಪಿಲ್ ದೇವ್

Webdunia
ಗುರುವಾರ, 18 ಮೇ 2023 (17:29 IST)
Photo Courtesy: Twitter
ಚೆನ್ನೈ: ಕ್ರಿಕೆಟ್ ಲೋಕದ ದಿಗ್ಗಜ ಕಪಿಲ್ ದೇವ್ ಸಿನಿಮಾ ದಿಗ್ಗಜ ರಜನೀಕಾಂತ್ ರನ್ನು ಭೇಟಿಯಾಗಿದ್ದಾರೆ.

ತಲೈವಾ ರಜನಿ ಜೊತೆಗಿರುವ ಫೋಟೋವನ್ನು ಕಪಿಲ್ ದೇವ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ದಿಗ್ಗಜನನ್ನು ಭೇಟಿ ಮಾಡಿರುವುದು ಗೌರವ ತಂದಿದೆ ಎಂದಿದ್ದಾರೆ.

ಐಪಿಎಲ್ ಪಂದ್ಯದ ವೇಳೆ ರಜನಿ ಈ ಮೊದಲು ಸಿಎಸ್ ಕೆ ತಂಡವನ್ನು ಬೆಂಬಲಿಸಲು ಬಂದಿದ್ದರು. ಕ್ರಿಕೆಟ್ ಪ್ರಿಯರಾಗಿರುವ ರಜನಿ ಈಗ ಕಪಿಲ್ ದೇವ್ ರನ್ನು ಭೇಟಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಟೀಸರ್ ನಲ್ಲಿ ಬಿಗ್ ಶಾಕ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್ Video

ಚೆನ್ನಾಗಿಲ್ಲಾಂದ್ರೂ 100 ಕೊಟ್ಟು ಸಿನಿಮಾ ನೋಡ್ರೀ ಎಂದ ರವಿಚಂದ್ರನ್: ದುಡ್ಡಿನ ಬೆಲೆ ಗೊತ್ತಿದೆ ಎಂದ ನೆಟ್ಟಿಗರು

ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಆರೋಗ್ಯದಲ್ಲಿ ಭಾರೀ ಏರುಪೇರು

ಕಿರಿಕ್ ಬೆಡಗಿ ರಶ್ಮಿಕಾ ಮದುವೆ ಆಹ್ವಾನದ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ

ಮೊದಲ ಮಗಳು ಗೌರಿ ಜೊತೆ ಸಂಬಂಧ ಹೇಗಿದೆ ಎಂದು ಬಿಚ್ಚಿಟ್ಟ ನಿರ್ದೇಶಕ ಎಸ್ ಮಹೇಂದರ್ Video

ಮುಂದಿನ ಸುದ್ದಿ
Show comments