Select Your Language

Notifications

webdunia
webdunia
webdunia
webdunia

ಜ್ಯೂ. ರಾಜ್ ಕುಮಾರ್ ಹೃದಯಾಘಾತಕ್ಕೆ ಬಲಿ

ಜ್ಯೂನಿಯರ್ ರಾಜ್ ಕುಮಾರ್

ಹೃದಯಾಘಾತದಿಂದಾಗಿ ಜ್ಯೂನಿಯರ್ ರಾಜ್ ಕುಮಾರ್ ಎಂದೇ ಹೆಸರುವಾಸಿಯಾಗಿದ್ದ ಕಿರುತೆರೆ ನಟ ಜಯಕುಮಾರ್ ಸಾವನ್ನಪ್ಪಿದ್ದಾರೆ.


ಕೊಡಗನೂರು ಜಯಕುಮಾರ್ ಅಲಿಯಾಸ್ ಜ್ಯೂನಿಯರ್ ರಾಜಕುಮಾರ್ ವೃತ್ತಿರಂಗ ಹಾಗೂ ಸಿನಿಮಾಗಳಲ್ಲಿ ತಮ್ಮ ಜೀವನವನ್ನೇ ತೊಡಗಿಸಿಕೊಂಡಿದ್ದರು.

50 ಕ್ಕೂ ಸಿನಿಮಾಗಳು ಹಾಗೂ ಧಾರವಾಹಿ, ನೂರಾರು ನಾಟಕಗಳಲ್ಲಿ ನಟಿಸಿ ಮನೆ ಮಾತಾಗಿದ್ದರು.

ತಮ್ಮ 72 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದ ಜ್ಯೂನಿಯರ್ ರಾಜ್ ಕುಮಾರ್ ಅಗಲಿಕೆಗೆ ರಂಗಭೂಮಿ, ಸಿನಿ ಕಲಾವಿದರು, ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

 



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಜೊತೆ ನಟಿ ಕಾಜಲ್ ಅಗರವಾಲ್ ಮದುವೆ ಫಿಕ್ಸ್