Select Your Language

Notifications

webdunia
webdunia
webdunia
webdunia

‘ದೇವರ’ಗಾಗಿ ಹೊಸ ಹೇರ್ ಸ್ಟೈಲ್: ಜ್ಯೂ.ಎನ್ ಟಿಆರ್ ಹೊಸ ಲುಕ್ ವೈರಲ್

ಜ್ಯೂ.ಎನ್ ಟಿಆರ್
Photo Courtesy: Twitter
ಹೈದರಾಬಾದ್: ಜ್ಯೂ.ಎನ್ ಟಿಆರ್ ಈಗ ದೇವರ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಹೊಸ ಫೋಟೋವೊಂದು ಈಗ ವೈರಲ್ ಆಗಿದೆ.

ದೇವರ ಸಿನಿಮಾಗಾಗಿ ಜ್ಯೂ.ಎನ್ ಟಿಆರ್ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದು ಮತ್ತಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಕೇಶ ವಿನ್ಯಾಸಕ ಹಕೀಂ ಅಲಿ ಅವರಿಗೆ ಹೊಸ ಕೇಶ ವಿನ್ಯಾಸ ನೀಡಿದ್ದಾರೆ.

ಚಿಕ್ಕ ದಾಡಿ ಜೊತೆಗೆ ಕೂದಲನ್ನು ಸ್ಟೈಲಿಶ್ ಆಗಿ ಕತ್ತರಿಸಿಕೊಂಡಿದ್ದಾರೆ. ಈ ಮೂಲಕ ದೇವರ ಸಿನಿಮಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಜೆಕ್ಟ್ ಕೆ ಶೂಟಿಂಗ್ ಸೆಟ್ ಗೆ ಮರಳಿದ ಪ್ರಭಾಸ್