Publish Date: Mon, 22 Aug 2022 (10:20 IST)
Updated Date: Mon, 22 Aug 2022 (10:36 IST)
ನವದೆಹಲಿ: ತೆಲುಗು ಸ್ಟಾರ್ ನಟ ಜೂ.ಎನ್ ಟಿಆರ್ ಭೇಟಿ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹಾಡಿ ಹೊಗಳಿದ್ದಾರೆ.
ಜೂ.ಎನ್ ಟಿಆರ್ ಗೆ ನೀವು ತೆಲುಗು ಚಿತ್ರರಂಗದ ರತ್ನ ಮತ್ತು ಅಪ್ರತಿಮ ಪ್ರತಿಭಾವಂತ ನಟ ಎಂದು ಅಮಿತ್ ಶಾ ಹೊಗಳಿದ್ದಾರೆ.
ನಿನ್ನೆ ಸಂಜೆ ಬಿಜೆಪಿ ನಾಯಕರೊಂದಿಗಿನ ಅಮಿತ್ ಶಾ ಔತಣಕೂಟಕ್ಕೆ ಜೂ.ಎನ್ ಟಿಆರ್ ಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ ಸೌಹಾರ್ದಯುತವಾಗಿ ಈ ಭೇಟಿ ನಡೆದಿತ್ತು.