Daily Horoscope
✕

ಯುವಕರನ್ನೂ ನಾಚಿಸುವಂತೆ ವರ್ಕೌಟ್ ಮಾಡಲಿದ್ದಾರೆ ನವರಸನಾಯಕ ಜಗ್ಗೇಶ್

Webdunia
ಭಾನುವಾರ, 13 ಡಿಸೆಂಬರ್ 2020 (10:35 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ವೈಯಕ್ತಿಕ ಜೀವನದಲ್ಲಿ ತಾತನಾಗಿದ್ದರೂ ಇಂದಿಗೂ ಶಿಸ್ತಿನ ಊಟೋಪಚಾರದಿಂದ ಅದೇ ಮೈಕಟ್ಟು ಉಳಿಸಿಕೊಂಡಿದ್ದಾರೆ. ಆಗಾಗ ತಮ್ಮ ಆಹಾರ ಕ್ರಮವೇ ತಮ್ಮ ಯೌವನದ ಗುಟ್ಟು ಎನ್ನುವ ಜಗ್ಗೇಶ್ ಈಗ ವರ್ಕೌಟ್ ಮಾಡಲಿದ್ದಾರೆ.


ಇದಕ್ಕಾಗಿ ಜಿಮ್ ನಲ್ಲಿ ವರ್ಕೌಟ್ ಮಾಡಲಿದ್ದಾರಂತೆ. ಸಾಧಿಸಲು ವಯಸ್ಸು ಲೆಕ್ಕವೇ ಅಲ್ಲ. ಬೆವರು ಹರಿಸಿ ಮೈಕಟ್ಟು ಬಿಗಿಗೊಳಿಸಲು ಅಣಿಯಾಯಿತು. ಸೋಮವಾರದಿಂದ ಹೊಸ ರೀತಿಯ ವ್ಯಾಯಾಮ ಶುರು ಮಾಡುವೆ. ನಿಮ್ಮ ಪ್ರೀತಿಗಾಗಿ ಇನ್ನೊಂದು 20 ವರ್ಷ ಜಮಾಯಿಸುವೆ ಹರಸಿ ಎಂದಿದ್ದಾರೆ ಜಗ್ಗೇಶ್. ಅಂದ ಹಾಗೆ, ಜನವರಿಯಿಂದ ಜಗ್ಗೇಶ್ ರಂಗನಾಯಕ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments