Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ಯಾಂಡಲ್ ವುಡ್ ತಾರೆಯರಿಗೆ ಐಟಿ ಶಾಕ್: ಪುನೀತ್, ಶಿವಣ್ಣ, ಯಶ್ ಮನೆ ಮೇಲೆ ದಾಳಿ

ಸ್ಯಾಂಡಲ್ ವುಡ್ ತಾರೆಯರಿಗೆ ಐಟಿ ಶಾಕ್: ಪುನೀತ್, ಶಿವಣ್ಣ, ಯಶ್ ಮನೆ ಮೇಲೆ ದಾಳಿ
ಬೆಂಗಳೂರು , ಗುರುವಾರ, 3 ಜನವರಿ 2019 (13:00 IST)
ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಸ್ಯಾಂಡಲ್ ವುಡ್ ನ ಖ್ಯಾತ ತಾರೆಯರ ಮನೆ, ಕಚೇರಿ ಮೇಲೆ ಐಟಿ  ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.

 
ಆದಾಯ ತೆರಿಗೆ ವಂಚನೆ ಅನುಮಾನದ ಮೇಲೆ ಅಧಿಕಾರಿಗಳು ನಟರಾದ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ರಾಕ್ ಲೈನ್ ವೆಂಕಟೇಶ್, ಕಿಚ್ಚ ಸುದೀಪ್ ‍ಸೇರಿದಂತೆ ಪ್ರಮುಖರ ಮನೆಯಲ್ಲಿ ಬೆಳಿಗ್ಗೆಯಿಂದ ಪರಿಶೀಲನೆ ನಡೆಸುತ್ತಿದ್ದಾರೆ.

ತಲಾ ಎಂಟು ಅಧಿಕಾರಿಗಳ ತಂಡ ದಾಳಿಯಲ್ಲಿ ಪಾಲ್ಗೊಂಡಿದೆ. ದಾಖಲೆ ಪರಿಶೀಲನೆ ವೇಳೆ ನಟರು ಮನೆ ಬಿಟ್ಟು ಹೊರಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ಇದಾದ ಬಳಿಕ ಪ್ರಮುಖ ನಿರ್ಮಾಪಕರು, ನಿರ್ದೇಶಕರ ಮನೆ ಮೇಲೆಯೂ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಕೆಲವೇ ದಿನಕ್ಕೆ ಗುಡ್ ನ್ಯೂಸ್ ಕೊಟ್ಟ ದಿಗಂತ್