Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ರಜಪೂತ್ ಕೇಸ್ ನಲ್ಲಿ ದುಬೈ ಲಿಂಕ್ ?

ಸಿಬಿಐ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ದಿನಕ್ಕೊಂದು ಊಹಾಪೋಹಗಳು, ಹೇಳಿಕೆಗಳು ಕೇಳಿಬರತೊಡಗಿವೆ.

ಬಾಲಿವುಡ್ ನಟನ ಸಾವಿಗೆ ದುಬೈ ಅಂಡರ್ವಲ್ಡ್ ಲಿಂಕ್ ಇರಬಹುದು ಎಂಬ ಗುಮಾನಿಯನ್ನು ಬಿಜೆಪಿ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕಾರಣ ಇಲ್ಲವೇ ದುಬೈ ಸುಪಾರಿ ಕಿಲ್ಲರ್ ಗಳಿಂದ ಈ ಕೃತ್ಯ ನಡೆದಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಟ ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಆದಿಪುರುಷ’ ದಲ್ಲಿ ಪ್ರಭಾಸ್ ಲುಕ್ ರಿವಿಲ್