Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೆಲುಗಿನಲ್ಲಿ ದೃಶ್ಯಂ 2 ಮಾಡುತ್ತಾರಾ? ಈ ಬಗ್ಗೆ ನಟ ವೆಂಕಟೇಶ್ ಹೇಳಿದ್ದೇನು?

ತೆಲುಗಿನಲ್ಲಿ ದೃಶ್ಯಂ 2 ಮಾಡುತ್ತಾರಾ? ಈ ಬಗ್ಗೆ ನಟ ವೆಂಕಟೇಶ್ ಹೇಳಿದ್ದೇನು?
ಹೈದರಾಬಾದ್ , ಬುಧವಾರ, 10 ಫೆಬ್ರವರಿ 2021 (12:37 IST)
ಹೈದರಾಬಾದ್ : 2014ರಲ್ಲಿ ಬಿಡುಗಡೆಯಾದ ತೆಲುಗು ‘ದೃಶ್ಯಂ’ ಚಿತ್ರ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ನಟ ವೆಂಕಟೇಶ್, ನಟಿ ಮೀನಾ ಅವರು ನಟಿಸಿದ್ದರು.

ಆದರೆ ಇದೀಗ ಮಲಯಾಳಂನಲ್ಲಿ ಮೋಹನ್ ಲಾಲ್ ಅಭಿನಯದ ‘ದೃಶ್ಯಂ 2’ ಚಿತ್ರ ರೆಡಿಯಾಗುತ್ತಿದೆ. ಇದು ಫೆಬ್ರವರಿ 19ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ನಡುವೆ ತೆಲುಗಿನಲ್ಲಿ ದೃಶ್ಯಂ 2 ಚಿತ್ರ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನಟ ವೆಂಕಟೇಶ್ ಅವರು ಮಲಯಾಳಂ ಚಿತ್ರವನ್ನು ನೋಡಿದ ನಂತರ ಪ್ರೇಕ್ಷಕರಿಗೆ ಮತ್ತೆ ತೆಲುಗು ರಿಮೇಕ್ ನೋಡುವ ಕುತೂಹಲವಿರುವುದಿಲ್ಲ ಎಂದು ತಿಳಿಸಿದ್ದಾರೆ . ಹಾಗಾಗಿ ತೆಲುಗಿನಲ್ಲಿ ದೃಶ್ಯಂ 2 ಬರುವುದು ಡೌಟ್ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಕಾಜಲ್ ಈ ಕಾಯಿಲೆಯಿಂದ ಬಳಲುತ್ತಿದ್ದಾರಂತೆ