Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವೈಷ್ಣವ್ ತೇಜ್ ‘ಉಪ್ಪೇನಾ” ಚಿತ್ರದ 4 ದಿನಗಳ ಒಟ್ಟು ಸಂಗ್ರಹ ಎಷ್ಟು ಗೊತ್ತಾ?

ವೈಷ್ಣವ್ ತೇಜ್  ‘ಉಪ್ಪೇನಾ”  ಚಿತ್ರದ 4 ದಿನಗಳ ಒಟ್ಟು ಸಂಗ್ರಹ ಎಷ್ಟು ಗೊತ್ತಾ?
ಹೈದರಾಬಾದ್ , ಬುಧವಾರ, 17 ಫೆಬ್ರವರಿ 2021 (10:35 IST)
ಹೈದರಾಬಾದ್ : ವೈಷ್ಣವ್ ತೇಜ್  ‘ಉಪ್ಪೇನಾ”  ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಫೆ.12ರಂದು ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದು ಭಾರೀ ಯಶಸ್ಸನ್ನು ಕಾಣುತ್ತಿದೆ.

ಈ ಚಿತ್ರದಲ್ಲಿ ಖಳನಾಯಕನಾಗಿ ವಿಜಯ್ ಸೇತುಪತಿ ಹಾಗೂ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯಾದ 4ನೇ ದಿನಕ್ಕೆ ತೆಲುಗು ರಾಜ್ಯದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 4.15 ಕೋಟಿ ಸಂಗ್ರಹಿಸಿದೆ. ಹಾಗೇ ಈ ಚಿತ್ರದ 4 ದಿನಗಳ ಒಟ್ಟು ಸಂಗ್ರಹ 28.45ಕೋಟಿ ರೂ. ಆಗಿದೆ ಎನ್ನಲಾಗಿದೆ.

ಮೊದಲನೇಯ ದಿನ 9.35ಕೋಟಿ ರೂ., ಎರಡನೇ ದಿನ 6.86 ಕೋಟಿ ರೂ., ಮೂರನೇ ದಿನ 8.2 ಕೋಟಿ ರೂ., ನಾಲ್ಕನೇ ದಿನ 4.15 ಕೋಟಿ ರೂ. ಸಂಗ್ರಹಿಸಿದೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಮುಂದಿನ ಚಿತ್ರ ಈ ಖ್ಯಾತ ನಿರ್ದೇಶಕರ ಜೊತೆ ಮಾಡಲಿದ್ದಾರಾ ಅಲ್ಲು ಅರ್ಜುನ್?