ಬಾಲಿವುಡ್ ನ ಈ ನಟನಿಗೆ 50+ ವಯಸ್ಸಾಗುತ್ತಿದ್ದರೂ ಈಗಲೂ ಫಿಟ್ ಅಂಡ್ ಫೈನ್ ಆಗಿದ್ದಾರೆ.
ನಟ ಸೈಫ್ ಅಲಿ ಖಾನ್ ಖಂಡಿತವಾಗಿಯೂ ಬಿ-ಟೌನ್ನ ಉತ್ತಮ ತಂದೆಯರಲ್ಲಿ ಒಬ್ಬರು. 50 ರ ಹರೆಯದ ಹೊರತಾಗಿಯೂ ದೇಹವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
ಜಿಮ್ ಗಳಲ್ಲಿ ಹೆಚ್ಚು ಸಮಯ ತೊಡಗಿಕೊಳ್ಳದಿದ್ದರೂ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡುತ್ತಾರೆ.
ಹೆಚ್ಚಾಗಿ ವಾಕಿಂಗ್ ಮಾಡುವ ಸೈಫ್ ಅಲಿ ಖಾನ್, ವಾಕಿಂಗ್ ನಿಂದ ಹಾಗೂ ಸಂಗೀತ ಕೇಳುವುದರಿಂದ ತಾವು ಫಿಟ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.