Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟಿ ಸೋನಮ್ ಕಪೂರ್ ಫಿಟ್ನೆಸ್ ಗುಟ್ಟೇನು?

ನಟಿ ಸೋನಮ್ ಕಪೂರ್ ಫಿಟ್ನೆಸ್ ಗುಟ್ಟೇನು?
ಮುಂಬೈ , ಮಂಗಳವಾರ, 28 ಜುಲೈ 2020 (16:59 IST)
ಬಾಲಿವುಡ್ ನಟಿ ಸೋನಮ್ ಕಪೂರ್ ಬಹುದಿನಗಳಿಂದ ತಮ್ಮ ಫಿಟ್ನೆಸ್ ಕಾಯ್ದುಕೊಂಡು ಬರುತ್ತಿದ್ದಾರೆ.

ಸ್ಟೈಲಿಷ್, ಹಾಟ್ ಲುಕ್, ಗ್ಲಾಮರ್ ಲುಕ್ ನಲ್ಲಿ ಗಮನ ಸೆಳೆಯುತ್ತಿರುವ ನಟಿ ಸೋನಮ್ ಕಪೂರ್ ಜಿಮ್ ಗೆಮೊರೆ ಹೋಗಿದ್ದಾರೆ.

ಅಂದ್ಹಾಗೆ ಪತಿ ಆನಂದ್ ಅಹುಜಾ ಅವರೊಂದಿಗೆ ಇತ್ತೀಚೆಗೆ ಲಂಡನ್‌ ಗೆ ತೆರಳಿದ್ದ ಸೋನಮ್ ಕಪೂರ್ ಇದೀಗ ಮತ್ತೆ ಜಿಮ್‌ಗೆ ಬಂದಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಸೋನಮ್, ಜಿಮ್ ಮಾಡುತ್ತಿರುವ ಫೋಟೋ ಹಾಕಿ ತಮ್ಮ ಫಿಟ್ನೆಸ್ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ಮೈಲೇಜ್ ಪಡೆಯೋದಾ?