ಕ್ರಾಂತಿ ಶೂಟಿಂಗ್ ನಡುವೆ ರಿಲ್ಯಾಕ್ಸ್ ಮೂಡ್ ನಲ್ಲಿ ಡಿ ಬಾಸ್ ದರ್ಶನ್

Webdunia
ಭಾನುವಾರ, 22 ಮೇ 2022 (09:20 IST)
ಮೈಸೂರು: ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಶೂಟಿಂಗ್ ನ ಕೊನೆಯ ಹಂತ ಈಗ ಭರದಿಂದ ಸಾಗುತ್ತಿದೆ.

ಬೆಂಗಳೂರು, ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಸಿದ್ದ ಚಿತ್ರತಂಡ  ಈಗ ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಈಗಾಗಲೇ ಶೇ.80 ರಷ್ಟು ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.

ಕಳೆದ ಒಂದು ವಾರದಿಂದ ಸತತವಾಗಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಡಿ ಬಾಸ್ ಈಗ ಬ್ರೇಕ್ ತೆಗೆದುಕೊಂಡಿದ್ದು ಸ್ನೇಹಿತರ ಜೊತೆ ವಿಶ್ರಾಂತಿ ಮೂಡ್ ನಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ನಿರ್ಮಾಪಕ ಕೈಹಿಡಿದ ನಟಿ ಶರ್ಮಿಳಾ ಮಾಂಡ್ರೆ, ಹುಡುಗನ ಹಿನ್ನೆಲೆ ಇಲ್ಲಿದೆ

ಸಿಎಂ ಡಿಕೆ ಶಿವಕುಮಾರ್ ನೋಡಲು ಬಂದ ಹಿರಿಯ ನಟಿ ಪ್ರೇಮಾಗೆ ನೋ ಎಂಟ್ರಿ ಎಂದ ಭದ್ರತಾ ಸಿಬ್ಬಂದಿ Video

ಪತಿ, ಮಗ ಇಬ್ಬರೂ ಇಲ್ಲ, ಎಸ್ ಜಾನಕಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಇವರೇ

ನಾವೆಲ್ಲ ಜಾನಕಿ ಅಮ್ಮನವರ ಹಾಡಿನ ಶಿಷ್ಯರು: ಅಂತಿಮ ದರ್ಶನ ಪಡೆದು ವಿಜಯ ಪ್ರಕಾಶ್‌ ಭಾವುಕ

ಎಸ್‌ ಜಾನಕಿ ಧ್ವನಿಯಲ್ಲಿ ಪ್ರತಿಯೊಂದು ಭಾವನೆ ಎಲ್ಲರ ಮನೆ ತಲುಪುತಿತ್ತು: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮುಂದಿನ ಸುದ್ದಿ
Show comments