Webdunia - Bharat's app for daily news and videos

Install App

ಹೊಸ ಸಿನಿಮಾಗೆ ಚಿಯಾನ್ ವಿಕ್ರಮ್ ಸಂಭಾವನೆ ದಿಡೀರ್ ಏರಿಕೆ

Webdunia
ಮಂಗಳವಾರ, 7 ನವೆಂಬರ್ 2023 (10:10 IST)
Photo Courtesy: Twitter
ಚೆನ್ನೈ: ತಮಿಳು ಸ್ಟಾರ್ ನಟ ವಿಕ್ರಮ್ ತಮ್ಮ ಮುಂದಿನ ಸಿನಿಮಾಗೆ ಸಂಭಾವನೆಯಲ್ಲಿ ದಿಡೀರ್ ಏರಿಕೆ ಮಾಡಿದ್ದು, ದುಪ್ಪಟ್ಟು ಸಂಭಾವನೆ ಪಡೆಯಲಿದ್ದಾರೆ ಎಂದು ಸುದ್ದಿಯಾಗಿದೆ.

58 ವರ್ಷವಾದರೂ ಈಗಲೂ ಹ್ಯಾಂಡ್ಸಮ್ ಆಗಿ, ಯುವಕರಂತೆ ಆಕ್ಷನ್ ದೃಶ್ಯಗಳಲ್ಲಿ ಪಾಲ್ಗೊಳ್ಳುವ ವಿಕ್ರಮ್ ತಮ್ಮ ಚಿಯಾನ್62 ಸಿನಿಮಾಗೆ 50 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ.

ಇದುವರೆಗೆ ವಿಕ್ರಮ್ ಒಂದು ಸಿನಿಮಾಗೆ 25 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ದಿಡೀರ್ ಆಗಿ ದುಪ್ಪಟ್ಟು ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎಂದು ಸುದ್ದಿಯಾಗಿದೆ. ಈ ಸಿನಿಮಾಗಾಗಿ ವಿಕ್ರಮ್ ತಮ್ಮ ಲುಕ್ ಓವರ್ ಕೂಡಾ ಚೇಂಜ್ ಮಾಡಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ 13 ಕ್ಕೆ ಹೋಗುತ್ತಿರುವ ಸ್ಪರ್ಧಿಗಳು ಯಾರು, ಇಲ್ಲಿದೆ ಸಂಭಾವ್ಯರ ಪಟ್ಟಿ

ಭಾನುವಾರ ಚೇತರಿಸಿದೆಯಾ ಟಾಕ್ಸಿಕ್ ಗಳಿಕೆ: ಇದುವರೆಗಿನ ಒಟ್ಟು ಗಳಿಕೆಯ ಕಂಪ್ಲೀಟ್ ವಿವರ ಇಲ್ಲಿದೆ

ಅಮ್ಮನ ಹೆಸರಿನಲ್ಲಿ ಒಂದೊಳ್ಳೆ ಕೆಲಸ ಮಾಡಿದ ಕಿಚ್ಚ ಸುದೀಪ್: Video

ಪಾವನಾ ಪತಿಯಾದ ನಟ ಚಿಕ್ಕಣ್ಣ

ನಾಲ್ಕನೇ ದಿನಕ್ಕೆ ಹೇಗಿದೆ ಟಾಕ್ಸಿಕ್ ಕಮಾಲ್: ಒಟ್ಟು ಗಳಿಕೆ ಎಷ್ಟಾಯ್ತು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments