Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟ ಸುಶಾಂತ್ ಸಿಂಗ್ ಸಾವಿಗೆ ಯಾವ ಕೆಮಿಕಲ್ಸ್ ಕಾರಣ?

ನಟ ಸುಶಾಂತ್ ಸಿಂಗ್ ಸಾವಿಗೆ ಯಾವ ಕೆಮಿಕಲ್ಸ್ ಕಾರಣ?
ಮುಂಬೈ , ಮಂಗಳವಾರ, 22 ಸೆಪ್ಟಂಬರ್ 2020 (20:22 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದುರಂತ ಸಾವಿನ ತಿಂಗಳುಗಳ ನಂತರ ಹೊಸ ವಿಷಯ ಹೊರಬೀಳುತ್ತಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ, ದಿವಂಗತ ನಟನ ವೈದ್ಯಕೀಯ ವರದಿ ಪರಿಶೀಲಿಸುವ ಏಮ್ಸ್ ತಂಡವು ಕೆಲವು ರಾಸಾಯನಿಕ ಕುರುಹುಗಳನ್ನು ಕಂಡುಹಿಡಿದಿದೆ ಎಂದು ವರದಿಯಾಗಿದೆ.

ಆದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಕೆಮಿಕಲ್ಸ್ ಕುರಿತು ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ.

ಏತನ್ಮಧ್ಯೆ, ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಸದ್ದು ಮಾಡುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಗೆಳತಿಗೆ ಮತ್ತೆ ಜೈಲೂಟ ಫಿಕ್ಸ್