Publish Date: Wed, 14 Oct 2020 (21:19 IST)
Updated Date: Wed, 14 Oct 2020 (21:20 IST)
ಬಾಲಿವುಡ್ ನಟಿಯೊಬ್ಬರು ಹೈಕೋರ್ಟ್ ನಲ್ಲಿ ಬೇಷರತ್ ಕ್ಷಮೆ ಕೇಳಿದ್ದಾರೆ.
ಬಾಲಿವುಡ್ ನಟಿ ಪಾಯಲ್ ಘೋಷ್ ನೀಡಿದ್ದ ಮಾನಹಾನಿಕರ ಹೇಳಿಕೆಗಳಿಗಾಗಿ ಬಾಂಬೆ ಹೈಕೋರ್ಟ್ ಮುಂದೆ ಹಾಜರಾಗಿ ಕ್ಷಮೆ ಕೇಳಿದ್ದಾರೆ.
ಪಾಯಲ್ ಘೋಷ್ ವಿರುದ್ಧ ನಟಿ ರಿಚಾ ಚಾಧಾ ಕೇಸ್ ದಾಖಲು ಮಾಡಿದ್ದರು.
ಸಂದರ್ಶನವೊಂದರಲ್ಲಿ ನಟಿ ಪಾಯಲ್ ಘೋಷ್ ಅವರು ನಟಿ ರಿಚಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ದೂರಿ ನಟಿ ರಿಯಾ ದೂರು ದಾಖಲು ಮಾಡಿದ್ದರು.