Webdunia - Bharat's app for daily news and videos

Install App

ಕೆಜಿಎಫ್ 3 ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

Webdunia
ಶನಿವಾರ, 14 ಮೇ 2022 (18:06 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಯಶಸ್ಸಿನ ಬಳಿಕ ಮೂರನೇ ಭಾಗ ಮಾಡುವುದಾಗಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದ ಹೊಂಬಾಳೆ ಫಿಲಂಸ್ ಈಗ ಇದರ ಬಗ್ಗೆ ಅಪ್ ಡೇಟ್ ಕೊಟ್ಟಿದೆ.

ಕೆಜಿಎಫ್ 3 ನೇ ಭಾಗ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಈ ಮೊದಲು ಚಿತ್ರತಂಡ ಸ್ಪಷ್ಟನೆ ಕೊಟ್ಟಿರಲಿಲ್ಲ. ಆದರೆ ಈಗ ಪಾರ್ಟ್ 2 ಗೆ ಸಿಕ್ಕ ಯಶಸ್ಸು ನೋಡಿ ನಿರ್ಮಾಪಕರ ಉತ್ಸಾಹ ಹೆಚ್ಚಿದ್ದು, ಮೂರನೇ ಪಾರ್ಟ್ ಮಾಡಲು ತಯಾರಿ ನಡೆಸಿದ್ದಾರೆ.

ಮೂಲಗಳ ಪ್ರಕಾರ ಅಕ್ಟೋಬರ್ ನಲ್ಲಿ ಕೆಜಿಎಫ್ 3 ಸೆಟ್ಟೇರಲಿದೆ. ಸದ್ಯಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್ ವೇಳೆಗೆ ಸಲಾರ್ ಕೆಲಸ ಮುಗಿಯಲಿದ್ದು, ಬಳಿಕ ಕೆಜಿಎಫ್ 3 ನೇ ಭಾಗವನ್ನು ಕೈಗೆತ್ತಿಕೊಳ್ಳಲಿದ್ದಾರೆ. 2024 ರ ವೇಳೆಗೆ ಚಿತ್ರ ಹೊರತರುವ ಯೋಜನೆ ಹೊಂಬಾಳೆ ಫಿಲಂಸ್ ಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video, ಕೊನೆಗೂ ಪ್ರೀತಿ ಕನ್ಫರ್ಮ್ ಮಾಡಿದ ಕಮಲಿ ಜೋಡಿ ಅಮೂಲ್ಯಗೌಡ, ನಿರಂಜನ್, ಮೊದಲ ಯೂಟ್ಯೂಬ್‌ ವಿಡಿಯೋದಲ್ಲಿ ಕ್ಯೂಟ್ ಕಪಲ್ ಬಿಚ್ಚು ಮಾತು

ಫುಲ್ ಬ್ಲಶಿಂಗ್... ರಿಯಲ್ ಲೈಫ್ ಬಾಯ್ ಫ್ರೆಂಡ್ ಯಾರೆಂದು ಹೇಳಿಯೇ ಬಿಟ್ರು ಅಮೂಲ್ಯ ಗೌಡ: Video

ಇದೇ 29, 30 ನಟ ಚಿಕ್ಕಣ್ಣ ಪಾವನಾ ಮದುವೆ, ಎಲ್ಲಿ ಗೊತ್ತಾ

ಮಾತನಾಡುವ ಮುನ್ನ ಪದಗಳನ್ನು ತೂಗಿ ನೋಡಿ, ಯೋಚಿಸಿ: ಕಂಗನಾ ವಿರುದ್ಧ ಸೋನು ಸೂದ್ ಗರಂ

ಬ್ರಾಹ್ಮಿ ಮುಹೂರ್ತದಲ್ಲಿ ರಾಮಾಯಣ ಟ್ರೈಲರ್ ರಿಲೀಸ್: ಲಿಂಕ್ ಇಲ್ಲಿದೆ Video

ಮುಂದಿನ ಸುದ್ದಿ
Show comments