ಬಿಗ್ ಬಾಸ್ ಕನ್ನಡ: ದಿವ್ಯಾ ಜೊತೆಗಿನ ಪ್ರೀತಿ ವಿಚಾರ ಬಹಿರಂಗಪಡಿಸಿದ ಅರವಿಂದ್

Webdunia
ಗುರುವಾರ, 25 ಮಾರ್ಚ್ 2021 (10:40 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸದ್ದಿಲ್ಲದೇ ಅರವಿಂದ್ ಮತ್ತು ದಿವ್ಯಾ ಉರುಡುಗ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಎಲ್ಲರದ್ದು. ಇಬ್ಬರ ನಡುವಿನ ಪ್ರೀತಿ ವಿಚಾರವನ್ನು ಈಗ ಅರವಿಂದ್ ಹೊರಹಾಕಿದ್ದಾರೆ.


ನಿಮ್ಮಿಬ್ಬರ ನಡುವೆ ನಿಜವಾಗ್ಲೂ ಏನು ಭಾವನೆಯಿದೆ? ಎಂದು ಶುಭಾ ಪೂಂಜಾ ದಿವ್ಯಾ ಮತ್ತು ಅರವಿಂದ್ ಜೊತೆಗೆ ಮಾತನಾಡಿದ್ದಾರೆ. ಈಗ ಬಿಗ್ ಬಾಸ್ ಮನೆಯೊಳಗೆ ನಿಮಗೆ ದಿವ್ಯಾ ಇಷ್ಟಬಹುದು. ಒಂದು ವೇಳೆ ಹೊರಗಡೆ ಹೋದ ಮೇಲೂ ನಿಮಗೆ ಪರಸ್ಪರ ಇಷ್ಟ ಆದ್ರೆ ಮುಂದುವರಿಯಿರಿ. ಒಂದು ವೇಳೆ ನಿಮಗೆ ಇಷ್ಟವಾದ್ರೆ ನಿಮ್ಮ ಮನೆಯಲ್ಲಿ ಒಪ್ಕೊಳ್ತಾರಾ ಎಂದು ಅರವಿಂದ್ ಗೆ ಶುಭಾ ಪ್ರಶ್ನಿಸಿದ್ದಾರೆ.

ಅದಕ್ಕೆ ಅರವಿಂದ್ ‘ನನಗೆ ಏನೂ ಸಮಸ್ಯೆಯಾಗಲ್ಲ. ಅವರು ಇಂಡಸ್ಟ್ರಿಯಲ್ಲಿ ಇರ್ತಾಳೆ. ಹಾಗಾಗಿ ಅಂತಹ ವಿಚಾರಗಳು ಅವಳಿಗೆ ತೊಂದರೆ ಕೊಡಬಾರದು. ನಮ್ಮ ಮನೆಯಲ್ಲಿ ನನ್ನ ಇಷ್ಟವೇ ಕೊನೆಗೆ ಅಂತಿಮವಾಗುತ್ತದೆ. ಈಗ ಇಲ್ಲಿರುವವರ ಪೈಕಿ ನನಗೆ ಅವಳೇ ಇಷ್ಟ. ಅವಳ ಜೊತೆ ಹೊಂದಾಣಿಕೆ ಹೆಚ್ಚಿದೆ. ಆದರೆ ಹೊರಗಡೆ ಹೋದ ಮೇಲೂ ಅದೇ ರೀತಿ ಇರುತ್ತಾ ಹೇಳಕ್ಕಾಗಲ್ಲ. ಇಲ್ಲಿ ಸಂಬಂಧಗಳು ಬೇಗ ಹುಟ್ಟಿಕೊಳ್ಳುತ್ತದೆ, ಬೇಗ ಮುರಿಯುತ್ತದೆ’ ಎಂದು ಅರವಿಂದ್ ಸ್ಪಷ್ಟವಾಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಬಿ ಜತೆಗಿನ ಪ್ರೀತಿ ಜೀವನದ ಅದ್ಭುತ ಘಳಿಗೆ: ಹಳೆ ಪ್ರೇಮಿ ಬಗ್ಗೆ ಪೂಜಾ ಭಟ್

ಸನಾತನ ಧರ್ಮವೇ ಜೀವನ ವಿಧಾನ: ಉದಯನಿಧಿ ಸ್ಟಾಲಿನ್ ವಿರುದ್ಧ ಸಿಡಿದೆದ್ದ ನಟ ಅರ್ಜುನ್ ಸರ್ಜಾ

ಬಾಲಿವುಡ್ ನಟ ನಟಿಯರ ಜತೆ ಉತ್ತಮ ಒಡನಾಟ ಹೊಂದಿದ್ದ ಕರಣ್ ಜೋಹರ್‌ ಹೀಗ್ಯಾಕೆ ನಡ್ಕೊಂಡ್ರು

ನಟಿ ತ್ವಿಶಾ ಸಾವು ಪ್ರಕರಣದ ತನಿಖೆ: ಮಹತ್ವದ ಬೆಳವಣಿಗೆ

ಸುದೀಪ್ ಸೋದರಳಿಯನ ಮ್ಯಾಂಗೋ ಪಚ್ಚ ಸಿನಿಮಾ ಟ್ರೇಲರ್‌ಗೆ ರಿಷಬ್ ಶೆಟ್ಟಿ ಮೆಚ್ಚುಗೆ

ಮುಂದಿನ ಸುದ್ದಿ
Show comments