Publish Date: Sat, 23 Jan 2021 (09:32 IST)
Updated Date: Sat, 23 Jan 2021 (09:35 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್, ಟೀಂ ಇಂಡಿಯಾದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
photo courtesy: Ashika Instagram
ಅಕಸ್ಮಾತ್ತಾಗಿ ಕೆಎಲ್ ರಾಹುಲ್ ರನ್ನು ಭೇಟಿಯಾದಾಗ ತೆಗೆಸಿಕೊಂಡ ಫೋಟೋವನ್ನು ಆಶಿಕಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದು, ನೋಡಿ ನಾನು ಯಾರನ್ನು ಭೇಟಿ ಮಾಡಿದೆ ಎಂದು. ಅಪ್ಪಟ ಅಭಿಮಾನಿಯಾದ ಕ್ಷಣ ಎಂದು ಬರೆದುಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಾಹುಲ್ ಇದೀಗ ಇಂಗ್ಲೆಂಡ್ ಸರಣಿಗೆ ಸಿದ್ಧತೆ ನಡೆಸುತ್ತಿದ್ದಾರೆ.