Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಾಯಿಯಾಗುತ್ತಿರುವ ‘ವಿಲನ್’ ಸಿನಿಮಾ ನಾಯಕಿ ಆಮಿ ಜಾಕ್ಸನ್ ಗೆ ಮದುವೆ!

ತಾಯಿಯಾಗುತ್ತಿರುವ ‘ವಿಲನ್’ ಸಿನಿಮಾ ನಾಯಕಿ ಆಮಿ ಜಾಕ್ಸನ್ ಗೆ ಮದುವೆ!
ಲಂಡನ್ , ಬುಧವಾರ, 10 ಏಪ್ರಿಲ್ 2019 (08:36 IST)
ಲಂಡನ್: ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಸಿನಿಮಾ ನಾಯಕಿ ಆಮಿ ಜಾಕ್ಸನ್ ಮೇ 5 ರಂದು ತಮ್ಮ ಪ್ರಿಯಕರ ಜಾರ್ಜ್ ಪೆನಯಿಟ್ಟೊ ಜತೆ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ.


ಕಳೆದೆರಡು ವರ್ಷಗಳಿಂದ ಜಾರ್ಜ್ ಜತೆ ಡೇಟಿಂಗ್ ನಲ್ಲಿದ್ದ ಆಮಿ ಈಗ ಗರ್ಭಿಣಿ. ಇದೀಗ ವಿವಾಹವಾಗುತ್ತಿರುವ ಸುದ್ದಿಯನ್ನು ಆಮಿ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ.

ಲಂಡನ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ, ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಅಣ್ಣಂಗೆ ಒಬ್ಳೇ ಹೆಂಡ್ತಿ ಎಂದು ಟಾಂಗ್ ಕೊಟ್ಟ ನಟ ಯಶ್