Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಗೆದ್ದ ನಟ ಅಮಿತಾಬ್ ಬಚ್ಚನ್ ಈಗ ಮಾಡ್ತಿರೋದೇನು?

ಕೊರೊನಾ ಗೆದ್ದ ನಟ ಅಮಿತಾಬ್ ಬಚ್ಚನ್ ಈಗ ಮಾಡ್ತಿರೋದೇನು?
ಮುಂಬೈ , ಸೋಮವಾರ, 24 ಆಗಸ್ಟ್ 2020 (19:01 IST)
ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿರುವ ಬಾಲಿವುಡ್ ಮೇರುನಟ ಅಮಿತಾ ಬಚ್ಚನ್ ಎಂದಿನ ತಮ್ಮ ಕರ್ತವ್ಯಕ್ಕೆ ಹಿಂದುರುಗಿದ್ದಾರೆ.

ಕೌನ್ ಬನೇಗಾ ಕರೊಡ್ ಪತಿ ಸೀಸನ್ 12 ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕೊರೊನಾ ತಡೆಯ ಸುರಕ್ಷತೆ ಕ್ರಮಗಳನ್ನು ಕೈಗೊಂಡು ಶೂಟಿಂಗ್ ನಲ್ಲಿ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅವರ ಕರ್ತವ್ಯ ನಿಷ್ಠೆಗೆ ಹಾಗೂ ಬದ್ಧತೆಗೆ ಚಿತ್ರರಂಗದ ಪ್ರಮುಖರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಬ್ಬಾ.. ಹೆಂಡ್ತಿ ಮೇಲೆ ಎಂಥಾ ಲವ್ ನಟ ಶ್ರೀಮುರಳಿಗೆ? ಪಬ್ಲಿಕ್ ಲ್ಲೇ ಹೀಗೆ ಮಾಡೋದಾ?!