Select Your Language

Notifications

webdunia
webdunia
webdunia
webdunia

ಚಿತ್ರನಟಿ ಆತ್ಮಹತ್ಯೆಗೆ ಶರಣು : ಬೆಚ್ಚಿದ ಸಿನಿಮಾ ರಂಗ

ಚಿತ್ರನಟಿ ಆತ್ಮಹತ್ಯೆ
ಬಾಲಿವುಡ್ ಸೇರಿದಂತೆ ಇತರ ಚಿತ್ರನಟ, ನಟಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ನಟ ಸಮೀರ್ ಶರ್ಮಾ ಅವರ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂಬೈನಲ್ಲಿ ನೆಲೆಸಿದ್ದ ಭೋಜ್ ಪುರಿ ನಟಿ ಅನುಪಮಾ ಪಾಠಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಬಂದು ತಮಗಾಗಿದ್ದ ಅವಮಾನ, ಮೋಸದ ಬಗ್ಗೆ ಹೇಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಕೊನೆಯ ಹಂತದ ಚಿತ್ರೀಕರಣ ನಡೆಯುವುದೆಲ್ಲಿ ಗೊತ್ತಾ?