ಬೆಂಗಳೂರು: ಸಿನಿಮಾ ಮಂದಿ ರಾಜಕೀಯದಲ್ಲಿ ಎಷ್ಟು ದಿನ ಇರ್ತಾರೆ ಅಂತ ಹೇಳಕ್ಕಾಗಲ್ಲ ಎನ್ನುವವರಿಗೆ ನಟ ಜಗ್ಗೇಶ್ ಉತ್ತರ ಕೊಟ್ಟಿದ್ದಾರೆ.
ಮಾಜಿ ಎಂಎಲ್ ಸಿ, ಬಿಜೆಪಿ ನಾಯಕ ಜಗ್ಗೇಶ್ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ‘ಎಲ್ಲಿಯವರೆಗೆ ಮೋದಿ ಬಿಜೆಪಿಯಲ್ಲಿರುತ್ತಾರೋ, ಅಲ್ಲಿಯವರೆಗೆ ಇರುತ್ತೇನೆ’ ಎಂದಿದ್ದಾರೆ.
ರಾಜಕೀಯಕ್ಕೆ ಹರಸಿ ಬರಲಿಲ್ಲ. ಅಣಕಿಸಿದವರಿಗೆ ಉತ್ತರಿಸಲು ಬಂದೆ. ಸಾಧಿಸಿ ತೋರಿಸಿದೆ. ಎಲ್ಲಿಯವರೆಗೂ ಮೋದಿ ಇರುತ್ತಾರೋ ಅಲ್ಲಿಯವರೆಗೆ ಇರುವೆ. ಮುಂದಿನದು ರಾಯರ ಆಶೀರ್ವಾದ ಎಂದು ಜಗ್ಗೇಶ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ