Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಝೋಮ್ಯಾಟೋ ಈ ಟ್ವೀಟ್ ಗೆ ಜನರಿಂದ ಭಾರೀ ಮೆಚ್ಚುಗೆ

ಝೋಮ್ಯಾಟೋ ಈ ಟ್ವೀಟ್ ಗೆ ಜನರಿಂದ ಭಾರೀ ಮೆಚ್ಚುಗೆ
ನವದೆಹಲಿ , ಬುಧವಾರ, 10 ಜುಲೈ 2019 (08:49 IST)
ನವದೆಹಲಿ : ಸಾಮಾನ್ಯವಾಗಿ ಎಲ್ಲಾ ಪುಡ್ ಕಂಪೆನಿಗಳು ತಮ್ಮ ವ್ಯವಹಾರವನ್ನು ಉತ್ತಮಗೊಳಿಸಲು ಆನ್ ಲೈನ್ ನಲ್ಲಿ ಪುಡ್ ಆರ್ಡರ್ ಮಾಡಿ ಎಂದು ಉತ್ತೇಜನ ನೀಡುತ್ತವೆ. ಆದರೆ ಝೋಮ್ಯಾಟೋ ಮಾತ್ರ ಅದಕ್ಕೆ ವಿರುದ್ಧವಾದ ಸಂದೇಶವನ್ನು ಜನರಿಗೆ ನೀಡಿದೆ.




ಹೌದು. ಪುಡ್ ಡೆಲಿವರಿ ನೀಡುವ ಝೋಮ್ಯಾಟೋ ಕಂಪೆನಿ, “ ಸ್ನೇಹಿತರೆ, ಆಗಾಗ ಮನೆ ಆಹಾರವನ್ನೂ ಸೇವಿಸಬೇಕು’' ಎಂದು ಟ್ವೀಟ್ ಮಾಡಿತ್ತು. ಝೋಮ್ಯಾಟೋ ಈ ಟ್ವೀಟ್ ಗೆ 19 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಅಲ್ಲದೇ ಝೋಮ್ಯಾಟೋ ಕಂಪೆನಿಯ ಟ್ವೀಟ್ ನೋಡಿದ ಯುಟ್ಯೂಬ್,`ಸ್ನೇಹಿತರೆ, “ರಾತ್ರಿ 3 ಗಂಟೆಗೆ ಫೋನ್ ಬದಿಗಿಟ್ಟು, ನಿದ್ರೆ ಮಾಡಬೇಕು'' ಎಂದು ಟ್ವೀಟ್ ಮಾಡಿತ್ತು. ಅಮೆಜಾನ್ ತನ್ನ ಪ್ರೈಂ ವಿಡಿಯೋದ ಅಧಿಕೃತ ಖಾತೆಯಲ್ಲಿ “ಸ್ನೇಹಿತರೆ, ಕೆಲವೊಮ್ಮೆ ಕೇಬಲ್ ನಲ್ಲಿಯೂ ಏನನ್ನಾದರೂ ನೋಡಬೇಕು” ಎಂದು ಟ್ವೀಟ್ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ರಿಂದ ನಮ್ಮನ್ನು ಕಾಪಾಡಿ! ಮುಂಬೈ ಪೊಲೀಸರಿಗೆ ಮೊರೆಯಿಟ್ಟ ಅತೃಪ್ತ ಶಾಸಕರು