ಈ ಮೊಪೆಡ್ ಬೆಲೆ 2,999 ಯುವಾನ್ (ಸುಮಾರು 31 ಸಾವಿರ ರೂ.)ಗಳಾಗಿದ್ದು, ಈ ಬೈಕ್ ನ ಮುಂಭಾಗ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಬ್ರೇಕ್ ಸಿಸ್ಟಮ್ ಇದೆ. ಕಂಪನಿ ಎರಡು ಬ್ಯಾಟರಿ ಆಯ್ಕೆಯನ್ನು ನೀಡುತ್ತಿದ್ದು, ಸಿಂಗಲ್ ಚಾರ್ಜ್ ನಿಂದ 120 ಕಿಲೋಮೀಟರ್ ವರೆಗೆ ಚಿಂತೆಯಿಲ್ಲದೆ ಚಾಲನೆ ಮಾಡಬಹುದು ಎಂದು ಕಂಪನಿ ಹೇಳಿದೆ.
ಈ ಇಲೆಕ್ಟ್ರಿಕ್ ಮೊಪೆಡ್ ನ್ನು ಇದೀಗ ಚೀನಾದಲ್ಲಿ ಬಿಡುಗಡೆ ಮಾಡಿರುವ ಕಂಪೆನಿ ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಈ ಮೊಪೆಡ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಆದರೆ ಕಂಪನಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.