Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏಪ್ರಿಲ್‌ ನಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ- ಕೇಂದ್ರ ಸರಕಾರ

ಏಪ್ರಿಲ್‌ ನಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ- ಕೇಂದ್ರ ಸರಕಾರ
ನವದೆಹಲಿ , ಬುಧವಾರ, 26 ಡಿಸೆಂಬರ್ 2018 (07:14 IST)
ನವದೆಹಲಿ : 2019 ರ ಏಪ್ರಿಲ್‌ 1ರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಗಳನ್ನು ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.


ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ಹಾಗೂ ವಿದ್ಯುತ್ ವಲಯದ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.


ಹಾಗೇ ಈ ಪ್ರಿಪೇಯ್ಡ್‌ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಅನ್ನು ಅಳವಡಿಸಿಕೊಂಡರೇ ಮೊಬೈಲ್ ಗೆ ಹೇಗೆ ರೀತಿ ರೀಚಾರ್ಜ್ ಮಾಡಿಸುತ್ತೀರೋ ಅದೇ ರೀತಿ ನೀವು ಮೊದಲು ಹಣವನ್ನು ಪಾವತಿ ಮಾಡಿ ವಿದ್ಯುತ್ ಅನ್ನು ಖರೀದಿ ಮಾಡಬೇಕಾಗಿದೆ. ಈ ವೇಳೆಯಲ್ಲಿ ನಿಮಗೆ ನೀವು ಎಷ್ಟು ವಿದ್ಯುತ್ ಅನ್ನು ಬಳಕೆ ಮಾಡಿದ್ದೀರೀ? ಎನ್ನುವುದು ಸೇರಿದಂತೆ ಇನ್ನಿತ್ತರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜು ಯುವತಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಸ್ನೇಹಿತ. ಆಮೇಲೆ ನಡೆದದ್ದೇನು ಗೊತ್ತಾ?