Webdunia - Bharat's app for daily news and videos

Install App

ಗ್ರಾಹಕರನ್ನು ಆಕರ್ಷಿಸಲು ನೆಟ್‌ ಫ್ಲಿಕ್ಸ್ ಸಂಸ್ಥೆಯಿಂದ ಹೊಸ ಪ್ಲಾನ್ ಬಿಡುಗಡೆ

Webdunia
ಗುರುವಾರ, 25 ಜುಲೈ 2019 (07:48 IST)
ನವದೆಹಲಿ : ನೆಟ್‌ ಫ್ಲಿಕ್ಸ್ ಸಂಸ್ಥೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗ್ಗದ ಯೋಜನೆಯನ್ನು ಬಿಡುಗಡೆ ಮಾಡಿದೆ.




ನೆಟ್‌ ಫ್ಲಿಕ್ಸ್ ಕಂಪನಿ ಕಳೆದ ಕೆಲ ದಿನಗಳ ಹಿಂದೆ ಭಾರತದಲ್ಲಿ ರೂ. 250 ಪ್ಲಾನ್ ಬಿಡುಗಡೆಗೊಳಿಸಿತ್ತು. ಈಗ ಗ್ರಾಹರನ್ನು ಆಕರ್ಷಿಸಲು ಬೆಲೆಯನ್ನು ಕಡಿಮೆ ಮಾಡಿದ್ದು, 250 ಬದಲಾಗಿ ರೂ. 199 ಅನಾವರಣಗೊಳಿಸಿದೆ. ನೆಟ್‌ಫ್ಲಿಕ್ಸ್ ಈ ಪ್ಲಾನ್ ಗೆ ಗೋ-ಮೊಬೈಲ್ ಎಂದು ಹೆಸರಿಟ್ಟಿದ್ದು, ಇದು ಒಂದು ತಿಂಗಳ ವ್ಯಾಲಿಡಿಟಿ ಹೊಂದಿದೆ.


ಈ ರೂ.199 ನೂತನ ಪ್ಲಾನ್​ ಅನ್ನು ಮೊಬೈಲ್​, ಟ್ಯಾಬ್​ಲೆಟ್​ ಬಳಕೆದಾರರು ಮಾತ್ರ ಬಳಸಬಹುದಾಗಿದೆ. ಹಾಗೇ ಹಳೆಯ ಹಾಗೂ ಹೊಸ ಸ್ಮಾರ್ಟ್ಫೋನ್ ಎರಡರಲ್ಲೂ ಬಳಸಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments