Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವೈಯಕ್ತಿಕ ಬಳಕೆಯ ವಿದ್ಯುತ್ ವಾಹನಗಳಿಗಿಲ್ಲ ಸಬ್ಸಿಡಿ

ವೈಯಕ್ತಿಕ ಬಳಕೆಯ ವಿದ್ಯುತ್ ವಾಹನಗಳಿಗಿಲ್ಲ ಸಬ್ಸಿಡಿ
ನವದೆಹಲಿ , ಮಂಗಳವಾರ, 23 ಜುಲೈ 2019 (09:16 IST)
ನವದೆಹಲಿ : ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿತ್ತು. ಅದರ ಜೊತೆಗೆ ವಿದ್ಯುತ್ ವಾಹನಗಳಿಗೆ ಸಬ್ಸಿಡಿ ನೀಡುವುದಾಗಿ ಘೋಷಣೆ ಮಾಡಿತ್ತು.




ಆದೆರೆ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಾಣಿಜ್ಯ ವಾಹನಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುವುದು, ಆದರೆ  ವೈಯಕ್ತಿಕ ಬಳಕೆಯ ವಾಹನಗಳಿಗೆ ನೀಡಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.


ವಾಣಿಜ್ಯ ಬಳಕೆಯ ತ್ರಿಚಕ್ರವಾಹನ ಮತ್ತು ನಾಲ್ಕು ಚಕ್ರ ವಾಹನಗಳಿಗೆ ವಿಶೇಷ ಸಬ್ಸಿಡಿ ಅನ್ವಯವಾಗಲಿದ್ದು, ವೈಯಕ್ತಿಕ ಬಳಕೆಯ ತ್ರಿಚಕ್ರವಾಹನ ಮತ್ತು ನಾಲ್ಕು ಚಕ್ರ ವಾಹನಗಳಿಗೆ ಇದು ಅನ್ವಯವಾಗುವುದಿಲ್ಲ. ಆದರೆ ವೈಯಕ್ತಿಕ ಬಳಕೆಯ ಎರಡು ಚಕ್ರದ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ದೊರೆಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರು ಹೇಳಿದ್ದೇ ಹೇಳಿದರೆ ಸಾಯಬೇಕಾಗುತ್ತೆ ಎಂದ ಸ್ಪೀಕರ್