Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಚ್ಚರಿಕೆ ! ಗೂಗಲ್ ಡ್ರೈವ್ ನಲ್ಲಿ ವಾಟ್ಸಾಪ್ ಮಾಹಿತಿ ಸೇಫ್ ಅಲ್ಲ ; ವಾಟ್ಸಾಪ್

ಎಚ್ಚರಿಕೆ !  ಗೂಗಲ್ ಡ್ರೈವ್ ನಲ್ಲಿ ವಾಟ್ಸಾಪ್ ಮಾಹಿತಿ ಸೇಫ್ ಅಲ್ಲ ; ವಾಟ್ಸಾಪ್
ಬೆಂಗಳೂರು , ಸೋಮವಾರ, 27 ಆಗಸ್ಟ್ 2018 (14:54 IST)
ಬೆಂಗಳೂರು : ವಾಟ್ಸಾಪ್ ತನ್ನ ಬಳಕೆದಾರರಿಗೆ ವಾಟ್ಸಾಪ್ ಸಂದೇಶಗಳನ್ನು ಬ್ಯಾಕ್‌ಅಪ್ ಗಾಗಿ ಗೂಗಲ್ ಡ್ರೈವ್ ನಲ್ಲಿಟ್ಟುಕೊಂಡಿದ್ದರೆ ಅದು ಸುರಕ್ಷಿತವಲ್ಲವೆಂದು ಎಚ್ಚರಿಕೆ ನೀಡಿದೆ.


ಗೂಗಲ್ ಡ್ರೈವ್ ನಲ್ಲಿ ಗ್ರಾಹಕರು ಸಂದೇಶ ಹಾಗೂ ಫೋಟೋಗಳನ್ನು ಬ್ಯಾಕ್ ಅಪ್ ಇಟ್ಟುಕೊಂಡಿದ್ದರೆ ಅದನ್ನು ಗೂಗಲ್ ಓದಬಹುದು ಹಾಗೂ ಭದ್ರತಾ ಏಜೆನ್ಸಿಗಳು ಕೇಳಿದ್ರೆ ಗೂಗಲ್ ಈ ಮಾಹಿತಿಯನ್ನು ಅವರಿಗೆ ನೀಡುವ ಸಾಧ್ಯತೆಗಳಿವೆ ಎಂದು ವಾಟ್ಸಾಪ್ ತಿಳಿಸಿದೆ.


ಆದರೆ ವಾಟ್ಸಾಪ್ ನಲ್ಲಿ ಸಂದೇಶ ಹಾಗೂ ಮಾಹಿತಿಗಳು ಗುಪ್ತವಾಗಿರುತ್ತವೆ. ಆದ್ರೆ ಅದನ್ನು ಗೂಗಲ್ ಡ್ರೈವ್ ನಲ್ಲಿ ಬ್ಯಾಕ್ ಅಪ್ ಇಟ್ಟುಕೊಂಡಿದ್ದರೆ ಅದಕ್ಕೆ ಸುರಕ್ಷತೆ ನೀಡಲು ಸಾಧ್ಯವಿಲ್ಲ. ವಾಟ್ಸಾಪ್ ಗೌಪ್ಯತೆ ಗೂಗಲ್ ಡ್ರೈವ್ ನಲ್ಲಿರುವುದಿಲ್ಲವೆಂದು ಹೇಳಿದೆ. ಇದಕ್ಕೆ ಸಂಬಂಧಪಟ್ಟ  ಮಾಹಿತಿಯನ್ನು ವಾಟ್ಸಾಪ್ ತನ್ನ ವೆಬ್ಸೈಟ್ ನಲ್ಲಿ  ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ಚರಿಕೆ !ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಟೀಕಿಸಿದರೆ ಶಿಕ್ಷೆ ಖಚಿತ