Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಜಿಯೋಗೆ ಭಾರೀ ಸೆಡ್ಡು ಹೊಡೆಯಲು ಏರ್‌ಟೆಲ್ ಹೊಸ ಆಫರ್ ವೊಂದನ್ನು ಬಿಡುಗಡೆ ಮಾಡಿದೆ.
558 ರೂಪಾಯಿಗಳಿಗೆ ಹೆಚ್ಚು ಡೇಟಾ ಹೊಂದಿರುವ 82 ದಿನಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಅನ್ನು ಏರ್‌ಟೆಲ್ ನೀಡಿದೆ. ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 3 ಜಿಬಿ ಡೇಟಾ ಈ ಆಫರ್ ನಲ್ಲಿದೆ. ಈ ಆಫರ್ ಏರ್‌ಟೆಲ್‌ನ 4G ಗ್ರಾಹಕರಿಗೆ ಮಾತ್ರವಲ್ಲ 3G ಗ್ರಾಹಕರಿಗೂ ಲಭ್ಯವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ