Publish Date: Thu, 20 Nov 2014 (12:43 IST)
Updated Date: Thu, 20 Nov 2014 (12:55 IST)
ಮಾಸ್ಟರು: ಸೋಮ ಕುತುಬ್ ಮೀನಾರ್ ಎಲ್ಲಿದೆಯೋ?
ಸೋಮ : ಗೊತ್ತಿಲ್ಲ ಸಾರ್
ಮಾಸ್ಟರು: ಕತ್ತೆ ಹತ್ತೋ ಬೆಂಚ್ ಮೇಲೆ.
ಸೋಮ : ಈಗ್ಲೂ ಕಾಣ್ತಾ ಇಲ್ಲಾ ಗುರುಗಳೇ
WD
Publish Date: Thu, 20 Nov 2014 (12:43 IST)
Updated Date: Thu, 20 Nov 2014 (12:55 IST)