Publish Date: Sat, 22 Nov 2014 (12:50 IST)
Updated Date: Sat, 22 Nov 2014 (12:51 IST)
ಇತಿಹಾಸ ಮೇಸ್ಟ್ರು: ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ?
ಸಂತಾ: ಗೊತ್ತಿಲ್ಲ ಸಾರ್.
ಮೇಸ್ಟ್ರು: ಮೂರ್ಖನಿದ್ದೀಯ.. ಬೋರ್ಡಲ್ಲಿ ಬರೆದ್ರೂ ಓದಕ್ಕಾಗಲ್ವ?
ಸಂತಾ: ಅದು ಅವನ ಫೋನ್ ನಂಬರ್ ಅಂದ್ಕೊಂಡಿದ್ದೆ ಸಾರ್..!