Select Your Language

Notifications

webdunia
webdunia
webdunia
webdunia

ಹೊಗೆಯನ್ನು ಹೊರಗೆ ಬಿಡುವಂತಿಲ್ಲ

ಹಾಸ್ಯ
ಒಂದು ಕಛೇರಿಗೆ ಹೊರಗಡೆಯಿಂದ ಬಂದವನೊಬ್ಬ ಕೇಳಿದ, ಇಲ್ಲಿ ಸಿಗರೇಟನ್ನು ಸೇದಬಹುದೇ?
ಬೇಕಾದಷ್ಟು ಸೇದಬಹುದು, ಆದರೆ ಒಂದಷ್ಟೂ ಹೊಗೆಯನ್ನು ಹೊರಗೆ ಬಿಡುವಂತಿಲ್ಲ.
 
ಕಛೇರಿಗೆ ಬರುವುದು ತಡವಾಯ್ತಲ್ಲ ಏಕೆ?
ಜಾರಿಬಿದ್ದು ಕಾಲಿಗೆ ಪೆಟ್ಟಾಗಿದೆ, ನಡೆದು ಬರುವುದು ತಡವಾಯಿತು.
ಇದನ್ನೇ ಕುಂಟು ನೆಪ ಅನ್ನುವುದು.
 
ಅಧಿಕಾರಿ- ಮೊನ್ನೆ ತಾನೆ ಪತಿ ವಿರುದ್ದ ಡೈವೋರ್ಸ್ ಕೊಡೆಕೆ ಎರಡು ದಿನ ರಜೆ ತೆಗೊಂಡಿದ್ದಿರಲ್ಲ, ಮತ್ತೆ ಎರಡು ದಿನ ರಜೆ ಬೇಕು ಅಂತಿದ್ದಿರಲ್ಲ ಯಾಕೆ?
ಆಕೆ- (ಮುಗುಳ್ನಗೆಯಿಂದ ನಾಚಿ) ನನ್ನ ಎರಡನೇಯ ಮದುವೆಗೆ.

Share this Story:

Follow Webdunia kannada