ತನ್ನ ತಪ್ಪಿನಿಂದ ಔಟಾದ ಸೂರ್ಯಕುಮಾರ್ ಯಾದವ್ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?

Webdunia
ಬುಧವಾರ, 11 ನವೆಂಬರ್ 2020 (09:03 IST)
ದುಬೈ: ಐಪಿಎಲ್ 13 ಫೈನಲ್ ಪಂದ್ಯದಲ್ಲಿ ತನ್ನ ತಪ್ಪಿನಿಂದಾಗಿ ರನೌಟ್ ಆದ ಸೂರ್ಯಕುಮಾರ್ ಯಾದವ್ ಬಗ್ಗೆ ಮುಂಬೈ ನಾಯಕ ರೋಹಿತ್ ಶರ್ಮಾ ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ.

 

ಫೈನಲ್ ಪಂದ್ಯದಲ್ಲಿ ರೋಹಿತ್ ಮಾಡಿದ ತಪ್ಪಿಗೆ ಸೂರ್ಯಕುಮಾರ್ ರನೌಟ್ ಆಗಬೇಕಾಯಿತು. ಆದರೆ ರೋಹಿತ್ ರನ್ನು ಉಳಿಸಲು ಸೂರ್ಯ ತಮ್ಮ ವಿಕೆಟ್ ಕೈಚೆಲ್ಲಿದ್ದರು. ಇದರ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ರೋಹಿತ್ ‘ನಾನು ವಿಕೆಟ್ ತ್ಯಾಗ ಮಾಡಬೇಕಿತ್ತು. ಅವರು ಇರುವ ಫಾರ್ಮ್ ನೋಡಿದರೆ ನಾನೇ ವಿಕೆಟ್ ಒಪ್ಪಿಸಬೇಕಿತ್ತು. ಆದರೆ ಅವರು ಪ್ರಬುದ್ಧ ಆಟಗಾರ’ ಎಂದು ರೋಹಿತ್ ಬೇಸರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಂಜು ಸ್ಯಾಮ್ಸನ್ ಪಂದ್ಯ ಗೆಲ್ಲಿಸಿದ್ದಕ್ಕೆ ನೌಕರರಿಗೆ 500 ರೂ ಗಿಫ್ಟ್ ಕೊಟ್ಟ ಕೇರಳದ ಅಂಗಡಿ ಮಾಲಿಕ Video

ಐಪಿಎಲ್‌2026 ಆರಂಭಕ್ಕೆ ದಿನ ಎನಿಸುತ್ತಿರುವಾಗ ಅಭಿಮಾನಿಗಳಿಗೆ ಆರ್‌ಸಿಬಿಯಿಂದ ಗುಡ್‌ನ್ಯೂಸ್‌

ಪುತ್ರ ಅಕಾಯ್ ಕೈ ಹಿಡಿದು ಲಂಡನ್ ಬೀದಿಯಲ್ಲಿ ಸುತ್ತಾಡುತ್ತಿರುವ ವಿರಾಟ್ ಕೊಹ್ಲಿ Video

T20 WC: ಟೀಂ ಇಂಡಿಯಾ ಗೆಲುವಿಗೆ ಆ ಎರಡು ಶಾಟ್ ಕಾರಣ, ಯಾರೂ ಅದರ ಬಗ್ಗೆ ಮಾತಾಡಲ್ಲ ಎಂದು ಬೇಸರಿಸಿದ ಜಸ್ಪ್ರೀತ್ ಬುಮ್ರಾ

T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ನಲ್ಲಿ ಯಾರು ಎದುರಾಳಿ, ಯಾವಾಗ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments