ಐಪಿಎಲ್ 13: ಚೆನ್ನೈ ವಿರುದ್ಧ ರೋಹಿತ್ ಪಡೆ ಎಡವಿದ್ದೆಲ್ಲಿ?

Webdunia
ಭಾನುವಾರ, 20 ಸೆಪ್ಟಂಬರ್ 2020 (09:09 IST)
ದುಬೈ: ಐಪಿಎಲ್ 13 ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಚೆನ್ನೈ ವಿರುದ್ಧ ಸೋಲನುಭವಿಸಿ ನಿರಾಸೆ ಅನುಭವಿಸಿದೆ. ಹಾಗಿದ್ದರೆ ಈ ಪಂದ್ಯದಲ್ಲಿ ರೋಹಿತ್ ಪಡೆ ಎಡವಿದ್ದೆಲ್ಲಿ?


ಘಟಾನುಘಟಿಗಳನ್ನೇ ಹೊಂದಿದ್ದ ರೋಹಿತ್ ಪಡೆಯನ್ನು ಧೋನಿ ನೇತೃತ್ವದ ಚೆನ್ನೈ ಸರಿಯಾಗಿಯೇ ಕಟ್ಟಿಹಾಕಿದೆ. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಆರಂಭದಲ್ಲಿ ರನ್ ಗಳಿಸಲು ವಿಫಲರಾಗಿದ್ದು ತಂಡಕ್ಕೆ ಹೊಡೆತ ನೀಡಿತು. ಡಿ ಕಾಕ್ ಗೆ ರೋಹಿತ್ ಜತೆಯಾಗಿದ್ದರೆ ಮುಂಬೈ ಮೊತ್ತ 200 ದಾಟುತ್ತಿತ್ತು. ಅಲ್ಲದೆ, ಕೆಳ ಕ್ರಮಾಂಕದಲ್ಲಾದರೂ ರನ್ ಗಳಿಸಬೇಕಿತ್ತು. ಆದರೆ ಹಾರ್ದಿಕ್ ಪಾಂಡ್ಯ, ಕೃನಾಲ್, ಕಿರನ್ ಪೊಲ್ಲಾರ್ಡ್ ವಿಫಲರಾಗಿದ್ದು ರನ್ ಮೊತ್ತ ಹೆಚ್ಚಿಸಲು ಅಡ್ಡಿಯಾಯಿತು. ಬಿಗ್ ಹಿಟ್ಟರ್ ಗಳು ರನ್ ಗಳಿಸಿದ್ದರೆ ಮುಂಬೈ ಕತೆಯೇ ಬೇರೆಯಾಗುತ್ತಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಪಂಜಾಬ್‌ ಕಿಂಗ್ಸ್‌ ಬ್ಯಾಟರ್‌ ಪ್ರಿಯಾಂಶ್ ಸಿಕ್ಸರ್‌, ಗಾಯಗೊಂಡ ಅಭಿಮಾನಿಗೆ ಖುಲಾಯಿಸಿದ ಅದೃಷ್ಟ

Video: ಮೈದಾನದಲ್ಲಿ ಮಾತ್ರವಲ್ಲದೇ ಮೈದಾನದ ಹೊರಗೂ ಪ್ರಬುದ್ಧತೆ ಮೆರೆದ ವೈಭವ್ ಸೂರ್ಯವಂಶಿ

IPL 2026: ಸೋಲಿನ ಸರಪಳಿಯಿಂದ ಹೊರಬರದ ಮುಂಬೈ ಇಂಡಿಯನ್ಸ್‌: ಪ್ಲೇ ಅಫ್‌ ರೇಸ್‌ನಿಂದ ಔಟ್‌

IPL 2026: ಸಿಎಸ್ ಕೆ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್: ಅಭಿಮಾನಿಗಳಿಗೆ ಮತ್ತೆ ನಿರಾಸೆಯೇ ಗತಿ

IPL 2026: ಟೂರ್ನಿಯಲ್ಲಿ ಮೊದಲ ಬಾರಿ ಆರ್‌ಸಿಬಿ ಆಲೌಟ್: ಅಗ್ರಸ್ಥಾನ ಅವಕಾಶವನ್ನು ಕೈಚೆಲ್ಲಿದ ರಜತ್‌ ಪಡೆ

ಮುಂದಿನ ಸುದ್ದಿ
Show comments