ಐಪಿಎಲ್: ಫೈನಲ್ ಪಂದ್ಯ ನಡೆಯುವ ಮೈದಾನ ಫಿಕ್ಸ್

Webdunia
ಮಂಗಳವಾರ, 23 ಏಪ್ರಿಲ್ 2019 (07:33 IST)
ಹೈದರಾಬಾದ್: ಐಪಿಎಲ್ ಫೈನಲ್ ಪಂದ್ಯ ನಡೆಯುವ ಸ್ಥಳ ಯಾವುದು ಎಂಬ ಗೊಂದಲಗಳಿಗೆ ಇದೀಗ ಬಿಸಿಸಿಐ ತೆರೆ ಎಳೆದಿದೆ.

 
ಐಪಿಎಲ್ ಫೈನಲ್  ಪಂದ್ಯ ಚೆನ್ನೈನಲ್ಲಿ ನಡೆಸಲು ಈ ಮೊದಲು ಉದ್ದೇಶಿಸಲಾಗಿತ್ತು. ಆದರೆ ಇಲ್ಲಿ ಐ, ಜೆ ಮತ್ತು ಕೆ ಸ್ಟ್ಯಾಂಡ್ ಓಪನ್ ಮಾಡಲು ಅನುಮತಿ ಸಿಗದೇ ಇರುವ ಕಾರಣಕ್ಕೆ ಫೈನಲ್ ಪಂದ್ಯವನ್ನು ಹೈದರಾಬಾದ್ ಗೆ ಸ್ಥಳಾಂತರಿಸಲಾಗಿದೆ.

ಈ ಮೊದಲು ಬೆಂಗಳೂರಿನಲ್ಲಿ ಫೈನಲ್ ಪಂದ್ಯ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಬೆಂಗಳೂರಿಗೆ ಆತಿಥ್ಯ ಸಿಗಲಿಲ್ಲ. ಮೇ 12 ರಂದು ಫೈನಲ್ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಮತ್ತೊಂದು ಶಾಕ್: ಉತ್ತಮ ಲಯದಲ್ಲಿದ್ದ ಆಯುಷ್‌ ಮ್ಹಾತ್ರೆ ಟೂರ್ನಿಯಿಂದ ಔಟ್‌

ಐಪಿಎಲ್‌ನಲ್ಲಿ ಇಂದು ಸನ್‌ರೈಸರ್ಸ್‌ಗೆ ಕ್ಯಾಪಿಟಲ್ಸ್‌ ಎದುರಾಳಿ: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಹೈದರಾಬಾದ್‌

ದೀರ್ಘಕಾಲದ ಗೆಳತಿಯನ್ನು ವರಿಸಿದ ಲಖನೌ ಸೂಪರ್‌ ಜೈಂಟ್ಸ್‌ ಬ್ಯಾಟರ್‌ ಜೋಶ್ ಇಂಗ್ಲಿಸ್ ಕ್ಯೂಟ್‌ ವಿಡಿಯೊ ಇಲ್ಲಿದೆ

IPL 2026: ತಿಲಕ್ ವರ್ಮ ಶತಕಕ್ಕೆ ಕುಣಿದು ಕುಣಿದು ಬಾರೇ ಸ್ಟೆಪ್ Video

IPL 2026: ಮುಂಬೈಗೆ ಶತಕ ಹೊಡೆದು ಟಾನಿಕ್ ನೀಡಿದ ತಿಲಕ್ ವರ್ಮ

ಮುಂದಿನ ಸುದ್ದಿ
Show comments