ಜಗಳ ಬಿಡಿಸಲು ಹೋಗಿ ಪೆಟ್ಟು ತಿಂದ ಐಪಿಎಲ್ ಕ್ರಿಕೆಟಿಗ

Webdunia
ಶನಿವಾರ, 22 ಜುಲೈ 2017 (10:29 IST)
ಮುಂಬೈ: ಐಪಿಎಲ್ ಕ್ರಿಕೆಟ್ ನ ಕಿಂಗ್ಸ್ ಇಲೆವೆನ್ ಪಂಜಾಬ್  ತಂಡದ ಆಟಗಾರ ಪರ್ವಿಂದರ್ ಅವಾನಾ ಇಬ್ಬರ ನಡುವಿನ ಜಗಳ ಬಿಡಿಸಲು ಹೋಗಿ ಏಟು ತಿಂದಿರುವ ಘಟನೆ ನೋಯ್ಡಾದಲ್ಲಿ ವರದಿಯಾಗಿದೆ.


31 ವರ್ಷದ ಪರ್ವಿಂದರ್ ಪಂಜಾಬ್ ತಂಡದ ಪರ ಆಡುತ್ತಾರೆ. ರಸ್ತೆಯಲ್ಲಿ ಸಾಗುತ್ತಿದ್ದಾ ಎರಡು ಗುಂಪಿನ ನಡುವೆ ಜಗಳ ತಾರಕಕ್ಕೇರಿತ್ತು. ಏನೋ ಜಗಳ ನಡೀತಿದಿಯಲ್ಲಾ ಅಂತ ಸಹಾಯ ಮಾಡಲು ಹೋದ ಪರ್ವಿಂದರ್ ಕೊನೆಗೆ ತಾವೇ ಏಟು ತಿನ್ನುವಂತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮೂಲದವರಾದ ಪರ್ವಿಂದರ್ ಪ್ರಥಮ ದರ್ಜೆ ಪಂದ್ಯಗಳಲ್ಲಿ ದೆಹಲಿ ತಂಡದ ಪರವಾಗಿ ಆಡುತ್ತಾರೆ.  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರು. ಹಿಂದೊಮ್ಮೆ ಸಂಚಾರಿ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿ ಸುದ್ದಿಯಾಗಿದ್ದರು.

ಇದನ್ನೂ ಓದಿ..  ಎದೆ ಕಾಣುವಂತಹ ಫೋಟೋಗೆ ಪೋಸ್ ಕೊಟ್ಟ ಬಿಪಾಶಾ ಬಸು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಥೇಟ್ ತಂದೆಗೆ ತಕ್ಕ ಮಗ.. ಸಮಿತ್ ದ್ರಾವಿಡ್ ರ ಒಂದೊಂದು ಶಾಟ್ ನೋಡ್ತಿದ್ರೆ ನಿಮಗೆ ರಾಹುಲ್ ದ್ರಾವಿಡ್ ನೆನಪಾಗೇ ಆಗ್ತಾರೆ Video

ನೀವು ಅವಕಾಶ ಕೊಡದೇ ಇದ್ರೆ ಏನಂತೆ, ನಮಗೆ ವೈಭವ್ ಸೂರ್ಯವಂಶಿ ಸೂಪರ್ ಸ್ಟಾರ್ ಎಂದ ಫ್ಯಾನ್ಸ್ Video

IND vs ENG: ಏನೋ ಮಾಡ್ತಿದ್ದೀಯಾ ಇಶಾನ್... ಮೈದಾನದಲ್ಲೇ ಕಿತ್ತಾಡಿದ ಅಭಿಷೇಕ್ ಶರ್ಮಾ Video

ENG VS IND T20: ಈ ಬಾರಿಯಾದರೂ ವೈಭವ್ ಸೂರ್ಯವಂಶಿ ಆಟ ನೋಡಬೇಕೆಂದು ಕಾದಿದ್ದವರಿಗೆ ಇಂದು ನಿರಾಸೆ

ಜಗನ್ನಾಥನ ಮೂರ್ತಿ ಗಿಫ್ಟ್ ಪಡೆಯುವಾಗ ಹಾರ್ದಿಕ್ ಪಾಂಡ್ಯ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್ Video

ಮುಂದಿನ ಸುದ್ದಿ
Show comments