Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚೀನಾ ಹುಡುಗರನ್ನು ಮದುವೆಯಾಗಬೇಡಿ ಎಂದು ಪಾಕ್ ಸರ್ಕಾರ ಹೇಳಿದ್ದೇಕೆ?

ಚೀನಾ ಹುಡುಗರನ್ನು ಮದುವೆಯಾಗಬೇಡಿ ಎಂದು ಪಾಕ್ ಸರ್ಕಾರ ಹೇಳಿದ್ದೇಕೆ?
ಪಾಕಿಸ್ತಾನ , ಮಂಗಳವಾರ, 7 ಮೇ 2019 (07:57 IST)
ಪಾಕಿಸ್ತಾನ : ಚೀನಾ ಹುಡುಗರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ ಎಂದು ಪಾಕಿಸ್ತಾನ ಸರ್ಕಾರ ಯುವತಿಯರಿಗೆ ಎಚ್ಚರಿಕೆ ನೀಡಿದೆ.




ಹೌದು. ಚೀನಾದ ಯುವಕರು ಕೆಲಸದ ನೆಪ ಹೇಳಿ ಪಾಕಿಸ್ತಾನಕ್ಕೆ ಬಂದು ಅಲ್ಲಿನ ಬಡ ಹುಡುಗಿಯರಿಗೆ ಬದುಕಿನ ಬಗ್ಗೆ ತೋರಿಸಿ ಮದುವೆಯಾಗಿ ಚೀನಾಕ್ಕೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದಾರಂತೆ. ಈ ಘಟನೆಗೆ ಸಂಬಂಧಪಟ್ಟ ಕೆಲವು ಪ್ರಕರಣಗಳು ಬಿಳಕಿಗೆ ಬಂದಿವೆಯಂತೆ.


ಈ ವಿಚಾರ . ಗುಪ್ತಚರ ಇಲಾಖೆ ವರದಿಯಿಂದ ತಿಳಿದುಬಂದಿದೆ. ಅಲ್ಲದೇ ಚೀನಾದಲ್ಲಿರುವ ಪಾಕಿಸ್ತಾನದ ರಾಯಬಾರಿ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳೂ ತನಿಖೆ ನಡೆಸುತ್ತಿವೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮೇಲೆ ಅತ್ಯಾಚಾರ ಮಾಡಿ 2 ಬಾರಿ ಗರ್ಭಪಾತ ಮಾಡಿಸಿದ ಪಾಪಿ ತಂದೆ