Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆತ್ತಲಾಗಿ ಪಾರ್ಟಿ ಮಾಡಬೇಕೆಂದುಕೊಳ್ಳವವರು ಈ ಪಬ್ ಗೆ ಭೇಟಿ ನೀಡಿ

ಬೆತ್ತಲಾಗಿ ಪಾರ್ಟಿ ಮಾಡಬೇಕೆಂದುಕೊಳ್ಳವವರು ಈ ಪಬ್ ಗೆ ಭೇಟಿ ನೀಡಿ
ಲಂಡನ್ , ಬುಧವಾರ, 19 ಜೂನ್ 2019 (08:59 IST)
ಲಂಡನ್ : ಗ್ರಾಹಕರನ್ನು ಸೆಳೆಯಲು ಲಂಡನ್‍ ನಲ್ಲಿರುವ ಪಬ್ ಒಂದು ಗ್ರಾಹಕರಿಗೆ ಬೆತ್ತಲಾಗಿ ಬರುವಂತಹ ವಿಚಿತ್ರವಾದ ನಿಯಮವನ್ನು ಜಾರಿಗೆ ತಂದಿದೆ.



ಹೌದು. 1847 ನೇ ಇಸವಿಗೂ ಮೊದಲೇ ಸ್ಥಾಪನೆಯಾಗಿರುವ, ಅತ್ಯಂತ ಪುರಾತನ 'ಕೋಚ್ ಅಂಡ್ ಹಾರ್ಸಸ್' ಎಂಬ ಹೆಸರಿನ ಪಬ್ ಈ ವಿಚಿತ್ರವಾದ ನಿಯಮವನ್ನು ಜಾರಿಗೆ ತಂದಿದ್ದು, ಈ ಪಬ್ ಪ್ರವೇಶಿಸುವ ವೇಳೆ ನೀವು ನಿಮ್ಮ ಎಲ್ಲಾ ಉಡುಪನ್ನು ತೆಗೆದು ಬೀರುವಿನಲ್ಲಿ ಇಡಬಹುದು. ಹಾಗೇ ಇಲ್ಲಿ ನಿಮಗೆ ಮದ್ಯ, ಸಿಗರೇಟು, ಊಟದ ವ್ಯವಸ್ಥೆಯೂ ಇರಲಿದೆ.


ಇದಕ್ಕೆ ಲೈಸೆನ್ಸ್ ಪಡೆದಿರುವ ಪಬ್ ನ ಆಡಳಿತ ಮಂಡಳಿ ಸದ್ಯ ಪ್ರಾಯೋಗಿಕವಾಗಿ ಈ ನಿಯಮವನ್ನು ಜಾರಿಗೆ ತರಲಾಗಿದ್ದು ಮುಂದೆ ಪಬ್ ನ್ನು ಸಂಪೂರ್ಣವಾಗಿ ನ್ಯೂಡ್​ ಪಬ್​ ಸಾಲಿಗೆ ಸೇರಿಸಲು ನಿರ್ಧರಿಸಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಕಪ್ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಕ್ರಿಕೆಟ್ ಪ್ರಿಯರಿಗೆ ಜಿಯೋ ಕಡೆಯಿಂದ ಸ್ಪೆಷಲ್ ಆಫರ್