Webdunia - Bharat's app for daily news and videos

Install App

ವೀರ್ಯದಾನ ಮಾಡಿದ ವ್ಯಕ್ತಿ ಮಗುವಿನ ನಿಜವಾದ ತಂದೆ ಎಂದ ಆಸ್ಟ್ರೇಲಿಯಾದ ಹೈಕೋರ್ಟ್

Webdunia
ಶುಕ್ರವಾರ, 21 ಜೂನ್ 2019 (06:55 IST)
ಆಸ್ಟ್ರೇಲಿಯಾ : ಒಂದು ಮಗು ಜನ್ಮ ತಾಳವು ಅದಕ್ಕೆ ಯಾರು ವೀರ್ಯದಾನ ಮಾಡುತ್ತಾನೋ ಕಾನೂನಿನ ಪ್ರಕಾರ ಆ ವ್ಯಕ್ತಿ ಆ ಮಗುವಿನ ತಂದೆ ಎನಿಸಿಕೊಳ್ಳುತ್ತಾನೆ ಎಂದು ಆಸ್ಟ್ರೇಲಿಯಾದ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.




ದಶಕದ ಹಿಂದೆ ಸಲಿಂಗಕಾಮಿ ರಾಬರ್ಟ್ ಎಂಬಾತ ತನ್ನ ಸ್ನೇಹಿತನ ಪತ್ನಿಗೆ ಮಗು ಪಡೆಯಲು ವೀರ್ಯ ದಾನ ಮಾಡಿದ್ದ. ಇದರಿಂದ ಮಗು ಜನಿಸಿದ್ದು, ರಾಬರ್ಟ್ ಆ ಮಗುವಿನ ಜೊತೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದ್ದ.. ಆದರೆ 2015ರಲ್ಲಿ ಈ ದಂಪತಿ ನ್ಯೂಜಿಲೆಂಡ್​ ನಲ್ಲಿ ವಾಸಿಸಲು ನಿರ್ಧಾರ ಮಾಡಿದಾಗ ರಾಬರ್ಟ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೇಟ್ಟಿಲೇರಿದ್ದ.


ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ವೀರ್ಯದಾನ ಮಾಡಿದ ರಾಬರ್ಟ್​ ಮಗುವಿನ ಕಾನೂನುಬದ್ಧ ತಂದೆ. ಆದ್ದರಿಂದ ಮಗುವನ್ನು ನ್ಯೂಜಿಲೆಂಡ್ ​ಗೆ ಕರೆದೊಯ್ಯುವ  ಮೊದಲು ರಾಬರ್ಟ್​​ನ ಅಭಿಪ್ರಾಯವನ್ನೂ ಕೇಳಬೇಕು ಎಂದು ತೀರ್ಪು ನೀಡಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments