Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂವರು ಖ್ಯಾತ ಸಂಶೋಧಕರಿಗೆ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪ್ರಕಟ

ಮೂವರು ಖ್ಯಾತ ಸಂಶೋಧಕರಿಗೆ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪ್ರಕಟ
ಸ್ಟಾಕ್ ಹೋಂ , ಮಂಗಳವಾರ, 8 ಅಕ್ಟೋಬರ್ 2019 (08:03 IST)
ಸ್ಟಾಕ್ ಹೋಂ : ಅಮೆರಿಕ ಮತ್ತು ಬ್ರಿಟನ್ ನ ಮೂವರು ಸಂಶೋಧಕರಿಗೆ ವೈದ್ಯಕೀಯ ಕ್ಷೇತ್ರದ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.




ಫಿಸಿಯೋಲಾಜಿ ಅಥವಾ ಮೆಡಿಸಿನ್ ವಿಭಾಗದಲ್ಲಿ ಖ್ಯಾತ ವಿಜ್ಞಾನಿಗಳಾದ ಅಮೇರಿಕಾದ ಅಮೆರಿಕದ ವಿಲಿಯಂ ಕೇಲಿನ್ ಮತ್ತು ಗ್ರೆಗ್ ಸೆಮೆಂಝಾ ಹಾಗು ಬ್ರಿಟನ್ ನ ಪೀಟರ್ ರ್ಯಾಟ್ ಕ್ಲಿಫ್ ಅವರು ಈ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಕೋಶಗಳ ಪ್ರಜ್ಞೆ ಮತ್ತು ಆಮ್ಲಜನಕ ಲಭ್ಯತೆಗಾಗಿ ಅವುಗಳ ಅಳವಡಿಕೆ ಕುರಿತ ಮಹತ್ವದ ಸಂಶೋಧನೆಗಾಗಿ ಈ ವಿಜ್ಞಾನಿಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಮೂವರು 9 ಮಿಲಿಯನ್ ಕ್ರೋನರ್ (18 918,000) ನಗದು ಪ್ರಶಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ ಅಂಥ ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ್ನು ಮತ್ತೆ ಪ್ರಾರಂಭಿಸಿದ ಅಮೆಜಾನ್