ವಾಷಿಂಗ್ಟನ್ : ಕ್ಯಾನ್ಸರ್ ರೋಗಿಯೊಬ್ಬ ತನ್ನ ಕಾಯಿಲೆ ವಾಸಿಯಾಗಿಲ್ಲ ಎಂದು ವೈದ್ಯರಿಗೆ ಶೂಟ್ ಮಾಡಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆರೋಪಿ ವೈದ್ಯನಾಗಿದ್ದು, ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ. ಅಲ್ಲದೇ ಆತ ಇನ್ನು ಹೆಚ್ಚು ಕಾಲ ಬದುಕಿರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಮನನೊಂದ ಆತ ವೈದ್ಯರಿಗೆ ಶೂಟ್ ಮಾಡಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.