Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಿ ಮೋದಿಗೆ ಮತ್ತೆ ಬೆದರಿಕೆ ಹಾಕಿದ ಪಾಕ್ ಗಾಯಕಿ

ಪ್ರಧಾನಿ ಮೋದಿಗೆ ಮತ್ತೆ ಬೆದರಿಕೆ ಹಾಕಿದ ಪಾಕ್ ಗಾಯಕಿ
ಇಸ್ಲಾಮಾಬಾದ್ , ಗುರುವಾರ, 24 ಅಕ್ಟೋಬರ್ 2019 (09:04 IST)
ಇಸ್ಲಾಮಾಬಾದ್ : ಈ ಹಿಂದೆ ಪ್ರಧಾನಿ ಮೋದಿಗೆ ಹಾವು ತೋರಿಸಿ ಬೆದರಿಕೆ ಹಾಕಿ ಶಿಕ್ಷೆ ಅನುಭವಿಸಿದ ಪಾಕ್ ಗಾಯಕಿ ರಬಿ ಫಿರ್ಜಾದ ಇದೀಗ ಮತ್ತೆ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದಾಳೆ.




ಗಾಯಕಿ ರಬಿ ಫಿರ್ಜಾದ ಆತ್ಮಾಹುತಿ ಬಾಂಬರ್ ರೀತಿಯ ಜಾಕೆಟ್ ಹಾಕಿಕೊಂಡ ಫೋಟೊವೊಂದನ್ನು ಶೇರ್ ಮಾಡಿ ಕಾಶ್ಮೀರ ವಿಚಾರಕ್ಕೆ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿ ಟ್ವೀಟ್ ಮಾಡಿದ್ದಾಳೆ . ಈ ಟ್ವೀಟ್ ಸಾಮಾಜಿಕ ಜಾಕತಾಣಗಳಲ್ಲಿ ವೈರಲ್ ಆಗಿದೆ.


ಆಕೆಯ ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಪಾಕಿಸ್ತಾನಿಯರು ಕೂಡ ಈಕೆ ಪಾಕಿಸ್ತಾನದ ಮಾನ ಮರ್ಯಾದೆ ತೆಗೆಯುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಾರಿ ಕಂಟೇನರ್ ನಲ್ಲಿದ್ದ ಮೃತದೇಹವನ್ನು ಕಂಡು ಹೌಹಾರಿದ ಪೊಲೀಸರು