ಡೊಂಗ್ಗನ್ : ಗುದದ್ವಾರವನ್ನು ಚಿಕ್ಕ ಬಾಟಲ್ ನ್ನು ಬಳಸಿ ತುರಿಸಿಕೊಳ್ಳಲು ಹೋಗಿ ವೃದ್ಧನೊಬ್ಬ ಪೇಚಿಗೆ ಸಿಲುಕಿದ ಘಟನೆ ಡೊಂಗ್ಗನ್ ನಲ್ಲಿ ನಡೆದಿದೆ.
60 ವರ್ಷದ ವೃದ್ಧರೊಬ್ಬರಿಗೆ ಗುದದ್ವಾರದಲ್ಲಿ ತುರಿಕೆ ಉಂಟಾಗಿದ್ದು, 7 ಇಂಚಿನ ಬಾಟಲ್ ತೆಗೆದುಕೊಂಡು ಗುದದ್ವಾರದೊಳಗೆ ಹಾಕಿ ತುರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಆ ಬಾಟಲ್ ಗುದದ್ವಾರದೊಳಗೆ ಹೋಗಿದೆ.
ತಕ್ಷಣ ಭಯಗೊಂಡ ವೃದ್ಧ ವೆಸ್ಟನ್ ಆಯಂಡ್ ಟ್ರೆಡಿಷನ್ ಚೈನೀಸ್ ಮೆಡಿಸಿನ್ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿ ವೈದ್ಯರು ಎಕ್ಸರೇ ಮೂಲಕ ಬಾಟಲಿರುವುದನ್ನು ಖಚಿತಪಡಿಸಿಕೊಂಡು ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಹೊರತೆಗೆದಿದ್ದಾರೆ.