ಐದು ತಿಂಗಳ ಗರ್ಭಿಣಿ ಮೇಲೆ ನಾಯಿಗಳು ಮಾಡಬಾರದ ಕೆಲಸ ಮಾಡಿ ಓಟ ಕಿತ್ತಿವೆ.
ಕಾಡಿನ ನಾಯಿಗಳ ದಾಳಿಯಿಂದ ಗರ್ಭಿಣಿಯೊಬ್ಬಳು ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ.
ಕಾಡಿಗೆ ಬೇಟೆಗೆ ಅಂತ ತೆರಳಿದ್ದ ಗರ್ಭಿಣಿ ಅಲಿಸಾ ಮೇಲೆ ಕಾಡು ನಾಯಿಗಳು ಹಿಂಡು ಹಿಂಡಾಗಿ ದಾಳಿ ನಡೆಸಿವೆ. ಪರಿಣಾಮ ರಕ್ತ ಸ್ರಾವದಿಂದಾಗಿ ಗರ್ಭಿಣಿ ಸಾವನ್ನಪ್ಪಿದ್ದಾಳೆ.
ಫ್ರಾನ್ಸ್ ನ ಅರಣ್ಯದಲ್ಲಿ ಈ ಮನ ಕಲುಕುವ ಘಟನೆ ನಡೆದಿದೆ.