Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರ್ಭಾವಸ್ಥೆಯಲ್ಲಿ ಕಾಫಿ ಸೇವನೆ ಉತ್ತಮವೇ?

ಗರ್ಭಾವಸ್ಥೆಯಲ್ಲಿ ಕಾಫಿ ಸೇವನೆ ಉತ್ತಮವೇ?
ಬೆಂಗಳೂರು , ಭಾನುವಾರ, 17 ನವೆಂಬರ್ 2019 (10:23 IST)
ಬೆಂಗಳೂರು : ಗರ್ಭಾವಸ್ಥೆಯಲ್ಲಿ ಮಹಿಳೆಯರು ತಾವು ಸೇವಿಸುವ ಆಹಾರಗಳ ಬಗ್ಗೆ ತುಂಬಾ ಕಾಳಜಿ ವಹಿಸಬೇಕು, ಇಲ್ಲವಾದರೆ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿ ಕಾಫಿ ಕೂಡ ಒಂದು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಾಫಿ ಸೇವನೆಯಿಂದ ದೂರವಿರುವುದೇ ಉತ್ತಮ. ಯಾಕೆಂದರೆ ಇದು ಮಗುವಿನ ಈ ಪರಿಣಾಮಗಳನ್ನು  ಬೀರುತ್ತದೆ.




*ಗರ್ಭಾವಸ್ಥೆಯಲ್ಲಿ ಮಹಿಳೆಯರು 2 ಕಪ್ ಕಾಫಿ ಕುಡಿದರೆ ಗರ್ಭಪಾತವಾಗುವ ಸಂಭವವಿದೆ.

*ಕಾಫಿಯಲ್ಲಿರುವ ಕೆಫೀನ್ ಅಂಶದಿಂದ ಮಗುವಿನ ಹೃದಯಬಡಿತ ಏರುಪೇರಾಗಬಹುದು.

* ಕೆಫೀನ್ ಅಂಶದಿಂದ ಮಗುವಿನ ಮೆದುಳುವಿನ ಬೆಳವಣೆಗೆಗೆ ಅಡ್ಡಿಯಾಗುತ್ತದೆ.

*ಮಗುವಿಗೆ ಕ್ಯಾನ್ಸರ್ ಉಂಟುಮಾಡಬಹುದು.

*ಅತಿಯಾದ ಕಾಫಿ ಸೇವನೆಯಿಂದ ನಿರ್ಜಲೀಕರಣ ಸಮಸ್ಯೆ ಎದುರಾಗಬಹುದು.

*ಗರ್ಭೀಣಿಯರಲ್ಲಿ ರಕ್ತಹೀನತೆಗೆ ಕಾರಣವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಅನಾನಸ್ ಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ