Webdunia - Bharat's app for daily news and videos

Install App

ಪ್ರತಿದಿನ ಏಳು ಪಿಂಟ್ ಗಳಷ್ಟು ತನ್ನ ಮೂತ್ರವನ್ನು ಕುಡಿಯುತ್ತಾನೆಂತೆ ಈತ

Webdunia
ಶನಿವಾರ, 5 ಸೆಪ್ಟಂಬರ್ 2020 (09:02 IST)
ಹ್ಯಾಂಬರ್ಗ್ : ಜರ್ಮನಿಯ ಹ್ಯಾಂಬರ್ಗ್ ನ ಕ್ರೀಡಾ ತರಬೇತುದಾರನೊಬ್ಬ ಪ್ರತಿದಿನ ಏಳು ಪಿಂಟ್ ಗಳಷ್ಟು ತನ್ನ ಮೂತ್ರವನ್ನು ಕುಡಿಯುತ್ತಾನೆಂತೆ.

ಹೌದು, ಜಾನ್ ಸ್ಕೋನ್ ಮನ್ (26) ತನ್ನದೇ ಮೂತ್ರವನ್ನು ಸೇವಿಸುತ್ತಾನಂತೆ. ಇನ್ನೊಂದು ಆಶ್ಚರ್ಯವೇನೆಮದರೆ ಆತ ಮೂತ್ರ ಸೇವಿಸುವುದು ಬಾಯಿಂದ ಮಾತ್ರವಲ್ಲ, ಜೊತೆಗೆ ಕಣ್ಣು, ಮೂಗು ಮತ್ತು ಕಿವಿಗಳ ಮೂಲಕ ಕುಡಿಯುತ್ತಾನಂತೆ. ಇದರಿಂದ ಆತನಿಗೆ ಖಿನ್ನತೆಯನ್ನು ನಿಭಾಯಿಸಲು ಸಹಕಾರಿಯಾಗಿದೆಯಂತೆ.

ಅಲ್ಲದೇ ಈ ಮೂತ್ರವನ್ನು ಚರ್ಮಕ್ಕೂ ಕೂಡ  ಉಜ್ಜುತ್ತಾರಂತೆ . ಮೂತ್ರ ಸೇವನೆಯಿಂದ ದೇಹದ ಸಮಸ್ಯೆ ಗಳು ದೂರವಾಗುತ್ತದೆ ಎಂದು ಎನ್ನುತ್ತಾನೆ ಆತ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments