Publish Date: Mon, 24 Aug 2020 (12:51 IST)
Updated Date: Mon, 24 Aug 2020 (12:53 IST)
ಬೆಂಗಳೂರು : ಮುಖದ ಸ್ಕೀನ್ ಟೈಟ್ ಆಗಿದ್ದರೆ ನಿಮಗೆ ಎಷ್ಟೇ ವಯಸ್ಸಾಗಿದ್ದರೂ ತಿಳಿಯುವುದಿಲ್ಲ. ಆದಕಾರಣ ಇದನ್ನು ಹಚ್ಚಿದರೆ ನಿಮ್ಮ ಸ್ಕೀನ್ ಯಾವಾಗಲೂ ಟೈಟ್ ಆಗಿರುತ್ತದೆ.
ಕ್ಯಾಬೇಜನ್ನು ಪಲ್ಯ, ಸಾಂಬಾರ ಮಾಡಲು ಬಳಸುತ್ತಾರೆ. ಮಾತ್ರವಲ್ಲ ಇದರಿಂದ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಕ್ಯಾಬೇಜನ್ನು ಅರೆದು ಅದರ ರಸವನ್ನು ಮುಖಕ್ಕೆ ಹಚ್ಚಿ. ಅದು ಒಣಗಿದ ಬಳಿಕ ವಾಶ್ ಮಾಡಿ ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ಮುಖದ ಚರ್ಮ ಟೈಟ್ ಆಗುತ್ತದೆ. ಸುಕ್ಕುಗಟ್ಟುವುದನ್ನು ತಡೆಯುತ್ತದೆ.