Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ದೇಶದಲ್ಲಿ ಕಾಲ್ ಗರ್ಲ್ ಜೊತೆ ಹೋಗಲು ಸರ್ಕಾರದಿಂದ ಹಣ ಪಡೆಯಬಹುದಂತೆ

ಈ ದೇಶದಲ್ಲಿ ಕಾಲ್ ಗರ್ಲ್ ಜೊತೆ ಹೋಗಲು ಸರ್ಕಾರದಿಂದ ಹಣ ಪಡೆಯಬಹುದಂತೆ
ಬೆಂಗಳೂರು , ಭಾನುವಾರ, 26 ಮೇ 2019 (06:49 IST)
ಬೆಂಗಳೂರು : ಕೆಲವು ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರ ಎಂದು ಪರಿಗಣಿಸಿದರೆ ಈ ದೇಶದಲ್ಲಿ ಮಾತ್ರ ಕಾಲ್ ಗರ್ಲ್ ಜೊತೆ ಹೋಗಲು ಅಲ್ಲಿನ ಸರ್ಕಾರವೇ ಹಣ ನೀಡುತ್ತದೆಯಂತೆ.




ಹೌದು, ನೆದರ್ಲ್ಯಾಂಡ್ ನಲ್ಲಿ ವೇಶ್ಯಾವಾಟಿಕೆಗೆ ಕಾನೂನಿನಲ್ಲಿ ಒಪ್ಪಿಗೆ ನೀಡಲಾಗಿದೆ. ಅಲ್ಲದೇ ರೋಗಿಗಳಿಗೆ ಚಿಕಿತ್ಸೆ ರೂಪದಲ್ಲಿ ಮಾತ್ರೆ ಜೊತೆ ಕಾಲ್ ಗರ್ಲ್ ಜೊತೆ ಸಂಬಂಧ ಬೆಳೆಸುವಂತೆ ವೈದ್ಯರು ಸಲಹೆ ನೀಡುತ್ತಾರಂತೆ. ಇದು ಆರೋಗ್ಯಕ್ಕೆ ಉತ್ತಮ ಎಂಬುದು ಅವರ ಅಭಿಪ್ರಾಯ.


ವಿಕಲಾಂಗರು ಹಾಗೂ ರೋಗಿಗಳು ಕಾಲ್ ಗರ್ಲ್ ಜೊತೆ ಸಂಬಂಧ ಬೆಳೆಸಲು ಇಚ್ಛಿಸಿದ್ರೆ ಕಾಲ್ ಗರ್ಲ್ ಗೆ ನೀಡಿದ ಹಣವನ್ನು ರೋಗಿಗಳು ವೈದ್ಯಕೀಯ ಖರ್ಚೆಂದು ಸರ್ಕಾರದಿಂದ ಪಡೆಯಬಹುದಾಗಿದೆಯಂತೆ.



 

 

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಕೇಸ್; ಯುವತಿ ತಂದೆ ಮೇಲೆ ಗುಂಡು ಹಾರಿಸಿದ ಯೋಧ