Webdunia - Bharat's app for daily news and videos

Install App

ದೇಹದ ತೂಕ ಇಳಿಸುವುದಕ್ಕಾಗಿ ಈ ಮಹಿಳೆ ಕುಡಿದಿದ್ದು ಏನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಿ!

Webdunia
ಸೋಮವಾರ, 20 ಆಗಸ್ಟ್ 2018 (14:24 IST)
ಕ್ಯಾಲಿಫೋರ್ನಿಯಾ: 30 ವರ್ಷದ ಬಲಿಕಾ ಕೋಲಿನ್ಸ್ ಎಂಬ ಮಹಿಳೆ ದೇಹದ ತೂಕ ಇಳಿಸಿಕೊಳ್ಳಲು ವಿಚಿತ್ರವಾದ ವಿಧಾನವೊಂದನ್ನು ಅನುಸರಿಸಿದ್ದಾರೆ.


ಬಲಿಕಾ ಕೋಲಿನ್ಸ್ ಎಂಬ ಮಹಿಳೆ ಅತಿಯಾದ ದೇಹದ ತೂಕವನ್ನು ಹೊಂದಿದ್ದು, ಅದನ್ನು ಇಳಿಸಲು ಅನೇಕ ವಿಧಾನಗಳನ್ನು ಅನುಸರಿಸಿದ್ದಾರೆ. ಆದರೆ ಅವುಗಳಿಂದ ಯಾವುದೇ ಪ್ರಯೋಜನವಾಗದಿದ್ದಾಗ ಬೇಸರಗೊಂಡ ಆಕೆಗೆ ಆಕೆಯ ಸ್ನೇಹಿತೆ ಒಂದು ಡಯಟಿಂಗ್ ವಿಧಾನವನ್ನು ಹೇಳಿಕೊಟ್ಟರು. ಆ ವಿಧಾನವನ್ನು ಅನುಸರಿಸೋಕೆ ಆರಂಭಿಸಿದ ಮಹಿಳೆ 18 ತಿಂಗಳಿನಲ್ಲಿ 12 ಕೆಜಿಯಷ್ಟು ತೂಕವನ್ನು ಕಳೆದುಕೊಂಡಿದ್ದಾರಂತೆ.


ಆ ವಿಧಾನ ಯಾವುದೇ ಎಂದು ತಿಳಿದರೆ ನೀವೆ ಶಾಕ್ ಆಗ್ತೀರಾ. ಯಾಕೆಂದರೆ ಬಲಿಕಾ ಕೋಲಿನ್ಸ್ ತಮ್ಮ ದೇಹದ ತೂಕ ಇಳಿಸಲು ಸ್ತನ ಪಾನ ಮಾಡುತ್ತಿದ್ದರಂತೆ. ಹೌದು ಬಲಿಕಾ ಕೋಲಿನ್ಸ್ ವ್ಯಾಯಾಮದ ಜೊತೆಗೆ ತಮ್ಮ ದಿನನಿತ್ಯ ಸೇವಿಸುವ ಎಲ್ಲಾ ಆಹಾರದಲ್ಲೂ ಎದೆ ಹಾಲನ್ನು ಸೇರಿಸುತ್ತಾ ಬಂದಿದ್ದಾರಂತೆ. ಇದರಿಂದ ಅವರು  12 ಕೆಜಿ ತೂಕವನ್ನು ಕಳೆದುಕೊಂಡಿದ್ದಾರಂತೆ. ಆದಕಾರಣ  ಇಷ್ಟು ದಿನ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಎದೆ ಹಾಲು ಸೇವಿಸುತ್ತಿದ್ದ ಕೋಲಿನ್ಸ್ ಇನ್ಮುಂದೆ ತಮ್ಮದೇ ಎದೆ ಹಾಲನ್ನು ಸೇವಿಸೋದಕ್ಕೆ ಚಿಂತನೆ ನಡೆಸಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments